ಪಟಾಕಿ ಮಾರಾಟದಿಂದ ಬಂದ 1 ಲಕ್ಷ ರೂ. ಲಾಭಾಂಶವನ್ನು ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ಗೆ ನೀಡಿದ ಅವಿನಾಶ್ ಜಿ. ಶೆಟ್ಟಿ-Times of karkala


ಪಟಾಕಿ ಮಾರಾಟದಿಂದ ಬಂದ 1 ಲಕ್ಷ ರೂ. ಲಾಭಾಂಶವನ್ನು ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ಗೆ ನೀಡಿದ ಅವಿನಾಶ್ ಜಿ ಶೆಟ್ಟಿ 

ಕಾರ್ಕಳ: ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ಗೆ ಅಂಬಾಭವಾನಿ ಕ್ರಾಕರ್ಸ್ ಕಾರ್ಕಳ ಇದರ ವತಿಯಿಂದ 1 ಲಕ್ಷ ರೂಪಾಯಿ ಧನ ಸಹಾಯ ಮಾಡಲಾಯಿತು.

ಅಂಬಾಭವಾನಿ ಕ್ರಾಕರಸ್ ಮಾಲಕ ಅವಿನಾಶ್ ಜಿ ಶೆಟ್ಟಿ, ಕುಂಟಲ್ಪಾಡಿ ಅವರು ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟದಿಂದ ಬಂದ ಲಾಭಾಂಶದಲ್ಲಿ ಪ್ರತಿ ವರ್ಷ ಅಸಹಾಯಕರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ನೆರವಾಗುತ್ತಿದು ಈ ಬಾರಿ ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ನ ಸಂಚಾಲಕರಾದ ವೀರು ಬಜಗೋಳಿ ಅವರಿಗೆ ಮೊತ್ತವನ್ನು ಹಸ್ತಾಂತರಿಸಿದರು.


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget