ಬಜಗೋಳಿ:2 ವರ್ಷದ ಮಗುವಿರುವ ಸ್ನೇಹಿತನ ಹೆಂಡತಿಯೊಂದಿಗೆ ಭಜರಂಗದಳ ಸಹಸಂಚಾಲಕ ಪರಾರಿ-Times of karkala

ಬಜಗೋಳಿ:2 ವರ್ಷದ ಮಗುವಿರುವ ಸ್ನೇಹಿತನ ಹೆಂಡತಿಯೊಂದಿಗೆ ಭಜರಂಗದಳ ಸಹಸಂಚಾಲಕ ಪರಾರಿ

ಬಜಗೋಳಿ:2 ವರ್ಷದ ಮಗುವಿರುವ ಸ್ನೇಹಿತನ ಹೆಂಡತಿಯೊಂದಿಗೆ ಭಜರಂಗದಳ ಸಹಸಂಚಾಲಕ ಪರಾರಿಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.



ಬಜಗೋಳಿ ಬಜರಂಗದಳ ಸಹಸಂಚಾಲಕ ಸಂದೀಪ್ ಆಚಾರ್ಯ ಎಂಬಾತನೇ ಪರಾರಿಯಾದವ.
ಈ ಬಗ್ಗೆ ಯುವತಿಯ ಸಹೋದರ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಶಿರ್ಲಾಲು ಹೈಸ್ಕೂಲ್ ಬಳಿಯಿರುವ ಹಾಡಿಯಂಗಡಿ ಎಂಬಲ್ಲಿ ವಾಸವಾಗಿರುವ ಭಜರಂಗದಳ ಕಾರ್ಯಕರ್ತನ ಎರಡು ವರ್ಷದ ಮಗುವಿರುವ ಪತ್ನಿಯೊಂದಿಗೆ ಪರಾರಿಯಾಗಿದ್ದಾನೆ.


ಮಹಿಳೆ ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಸಂದೀಪ್ ಆಚಾರ್ಯ ಆಕೆಯನ್ನ ಅಪಹರಿಸಿದ್ದಾನೆ ಎಂದು ಮಹಿಳೆಯ ಸಹೋದರ ದೂರು ನೀಡಿದ್ದಾರೆ.

















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget