ತಾರಾನಾಥ್ ಕೋಟ್ಯಾನ್ ರವರಿಗೆ ಪ್ರತಿಷ್ಠಿತ ಜೇಸಿ 'ಸಾಧನಶ್ರೀ ಪ್ರಶಸ್ತಿ'-Times of karkala

 


ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಜೇಸಿಐ ಜ್ಯುನಿಯರ್ ಚೇ೦ಬರ್  ಇಂಟರ್ ನ್ಯಾಷನಲ್  BIZCON-2021 ಕಾರ್ಯಕ್ರಮದಲ್ಲಿ ತಾರಾನಾಥ್ ಕೋಟ್ಯಾನ್ ರವರಿಗೆ ಪ್ರತಿಷ್ಠಿತ ಸಾಧನ ಪ್ರಶಸ್ತಿ ಪ್ರಶಸ್ತಿ ಪ್ರಧಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು JFP ಸಮದ್ ಖಾನ್ ಅವರು ವಹಿಸಿದ್ದರು.ಅತಿಥಿಗಳಾಗಿ ವಲಯ ಅಧ್ಯಕ್ಷೆ ಜೇಸಿ ಸೌಜನ್ಯ ಹೆಗ್ಡೆ,,ಉದ್ಯಮಿ ಸುರೇಂದ್ರ ಶೆಟ್ಟಿ,ಜೇಸಿ ಜೆರಾಲ್ಡ್ ಡಿಸಿಲ್ವ, ಜೇಸಿ ಕಾರ್ತಿಕೇಯ ಮಧ್ಯಸ್ಥ,ಉದ್ಯಮಿ ಅಬ್ದುಲ್ ರಶೀದ್, ಕೋಟ ಮತ್ತು ಕುಂದಾಪುರದ ಜೆಸಿ ಪಧಾಧಿಕಾರಿಗಳು ಉಪಸ್ಥಿತರಿದ್ದರು.  

























 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget