ಭುವನೇಂದ್ರ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿಜಯಕುಮಾರಿರವರಿಗೆ ಪಿ.ಎಚ್.ಡಿ ಪದವಿ-Times of karkala

ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವಿಜಯಕುಮಾರಿ ಅವರು ಮಂಡಿಸಿದ “ಡಿಸೈನ್ ಕ್ರಿಸ್ಟಲ್ ಗ್ರೋತ್, ಕ್ಯಾರೆಕ್ಟರೈಸೇಶನ್ ಅಂಡ್ ನಾನ್ ಲೀ ನಿಯಾರ್ ಆಪ್ಟಿಕಲ್ ಪ್ರಾಪರ್ಟೀಸ್ ಆಫ್ ಸಮ್ ನಾವೆಲ್ ಬ್ರಾಂಚ್ ಡ್ ಜೈನ್ ಆರ್ಗ್ಯಾನಿಕ್ ಮೋಳೆಕ್ಯುಲ್ಸ್”ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯವು ಪಿ. ಎಚ್.ಡಿ ಪದವಿ ನೀಡಿ ಗೌರವಿಸಿದೆ. ಇವರ ಹಲವಾರು ಸಂಶೋಧನಾ ಲೇಖನಗಳು ಅಂತರ್ ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದೆ.


ಅವರು ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರವೀಂದ್ರ ಹೆಚ್.ಜೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಇವರು ಕುಕ್ಕುಂದೂರು ಗೊತ್ತು (ದಿ.)ಪದ್ಮಯ್ಯ ಪಕ್ಕಳ ರತ್ನವತಿ ದಂಪತಿಗಳ ಪುತ್ರಿ ಹಾಗೂ ಕಾರ್ಕಳ ನ್ಯಾಯವಾದಿ (ನೋಟರಿ) ಶ್ರೀ .ಎನ್. ಮಹಾವಿರ್ ಜೈನ್ ಅವರ ಪತ್ನಿ.















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget