ಶ್ರೀ ಕ್ಷೇತ್ರ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸ್ವಾಗತ ಗೋಪುರ ಲೋಕಾರ್ಪಣೆ-Times of karkala

ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿರುವ ಶ್ರೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕ್ಷೇತ್ರ ಹಿರಿಯಂಗಡಿ ಇದರ ಸೊಬಗನ್ನು ಮೆರಗನ್ನು ಇನ್ನಷ್ಟು ಹೆಚ್ಚಿಸಲು ಸ್ವಾಗತ ಗೋಪುರ ವನ್ನು ಲೋಕಾರ್ಪಣೆ ಮಾಡಲಾಯಿತು.. 

ಈಗ ಸ್ವಾಗತ ಗೋಪುರವನ್ನು ರೈಟ್  ಟ್ಯಾಕ್ಸ್  ಮೇಟ್  ಇಂಡಿಯಾ  ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸೇವಾ ರೂಪವಾಗಿ ನೀಡಲಾಯಿತು.ಕಂಪೆನಿಯ ಸಿಇಓ ಹರೀಶ್ ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.ಕ್ಷೇತ್ರದ ತಂತ್ರಿಗಳಾದ ಸುಬ್ರಮಣ್ಯ ತಂತ್ರಿಯವರ ಆಶೀರ್ವಾದದೊಂದಿಗೆ ಉತ್ಸವ ಬಲಿಯ  ಕ್ಷೇತ್ರ ಪ್ರವೇಶದೊಂದಿಗೆ  ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು..

ಕ್ಷೇತ್ರದ ಆಡಳಿತ ಮೊಕ್ತೇಸರ ಗಿರೀಶ್ ರಾವ್,ಆಶಾ ಗಿರೀಶ್ ರಾವ್,ಶೇಖರ ರಾವ್,ಶುಭದ ರಾವ್,ಪ್ರಕಾಶ್ ರಾವ್ ಜಾದವ್ ಹಾಗೂ ಎಲ್ಲಾ ಮೊಕ್ತೇಸರರು ಬ್ರಹ್ಮಕಲಶೋತ್ಸವ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು



















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget