ನಿಟ್ಟೆ ಗ್ರಾಮ ಪ್ರವೇಶಿಸಿದ ಧರ್ಮ ರಕ್ಷಾ ರಥ,ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತ-Times of karkala

 



ನಿಟ್ಟೆ ಗ್ರಾಮ ಪ್ರವೇಶಿಸಿದ ಧರ್ಮ ರಕ್ಷಾ ರಥ,ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತ 


ವಿಶ್ವ ಹಿಂದೂ ಪರಿಷದ್ ಭಜರಂಗದಳ ಕಾರ್ಕಳ ಪ್ರಖಂಡ ಇದರ ವತಿಯಿಂದ ಡಿಸೆಂಬರ್ 12 ರಂದು ನಡೆಯುವ ಬೃಹತ್ ಶೋಭಯಾತ್ರೆ ಹಾಗೂ ಹಿಂದೂ ಸಂಗಮದ ಅಂಗವಾಗಿ  ಕಾರ್ಕಳ ತಾಲೂಕಿನ ಪ್ರತಿ ಗ್ರಾಮಗಳಿಗೆ ಸಂಚರಿಸುವ ಧರ್ಮ ರಕ್ಷಾ ರಥ  ಇಂದು ಬೆಳಿಗ್ಗೆ 10ಗಂಟೆಗೆ ನಿಟ್ಟೆ ಗ್ರಾಮ ಪ್ರವೇಶ ಮಾಡಿತು.

 

ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ಹಾಗೂ ನಿಟ್ಟೆ ಗ್ರಾಮ ಹಿಂದೂ ಸಂಗಮ ಗ್ರಾಮ ಸಮಿತಿ ಹಾಗೂ ಸಾರ್ವಜನಿಕರು ಧರ್ಮ ರಕ್ಷಾ ರಥ ಅದ್ದೊರಿಯಾಗಿ ಬರಮಾಡಿಕೊಂಡರು






















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget