ಬಜಗೋಳಿ:ರಿಕ್ಷಾ ಚಾಲಕ ಆತ್ಮಹತ್ಯೆ-Times of karkala

 ಬಜಗೋಳಿ:ರಿಕ್ಷಾ ಚಾಲಕ ಆತ್ಮಹತ್ಯೆ 



ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದಲ್ಲಿಇಂದು ನಡೆದಿದೆ.

ಬಜಗೋಳಿ ಕಂಬಳ ಕ್ರಾಸ್ ನಲ್ಲಿ ರಿಕ್ಷಾ ಚಾಲಕನಾಗಿದ್ದ ಜಗದೀಶ್ ರಾವ್  (48) ತಮ್ಮ ಮನೆಯ ಸಮೀಪ ಇರುವ ಮಾವಿನಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಕಳೆದ  ಒಂದು ವರ್ಷದಿಂದ ಸಕ್ಕರೆ ಕಾಯಿಲೆಗೆ  ಔಷಧಿ ಪಡೆದುಕೊಳ್ಳುತ್ತಿದ್ದು, ಅದೇ ಕಾಯಿಲೆಯಿಂದ  ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

 ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget