ಅತ್ತೂರು:ಹಿಂದೂ ಸಂಗಮದ ಸ್ಟಿಕರ್ ಬಿಡುಗಡೆ-Times of karkala


ಅತ್ತೂರು:ಹಿಂದೂ ಸಂಗಮದ ಸ್ಟಿಕರ್ ಬಿಡುಗಡೆ 

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಇದರ ವತಿಯಿಂದ  ಡಿಸೆಂಬರ್ 12ಕ್ಕೆ  ಕಾರ್ಕಳ ದ ಗಾಂಧಿಮೈದಾನದಲ್ಲಿ ನಡೆಯುವ ಹಿಂದೂ ಸಂಗಮದ   ಸ್ಟಿಕರ್ ಬಿಡುಗಡೆ ಕಾರ್ಯಕ್ರಮ ವು ಅತ್ತೂರಿನ ಪರ್ಪಲೆಗಿರಿಯಲ್ಲಿ ನಡೆಯಿತು 

ಉದ್ಯಮಿ ಗಳಾದ ಬೋಳ ಶ್ರೀನಿವಾಸ್ ಕಾಮತ್ ಮತ್ತು ಬೆಳಿಂಜೆ ಭೋಜ ಕುಲಾಲ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಬಜರಂಗದಳ ದ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್,  ಅರುಣ್ ನಿಟ್ಟೆ,  ಬಿ ಜೆ ಪಿ ಯ ಪ್ರಮುಖ ರಾದ ನವೀನ್ ನಾಯಕ್,  ವಿಶ್ವ ಹಿಂದೂ ಪರಿಷತ್ತಿನ ಅಶೋಕ್ ಪಾಲಡ್ಕ,  ಸುಧೀರ್ ನಿಟ್ಟೆ ಜಗದೀಶ್ ಸಾಣೂರ್,  ಅಶೋಕ್ ಜೈನ್,  ಬಜರಂಗದಳ  ದ ಚೇತನ್ ಪೆರಲ್ಕೆ ಉಪಸ್ಥಿತರಿದ್ದರು,  ಸುನಿಲ್ ನಿಟ್ಟೆ ಸ್ವಾಗತಿಸಿ,  ಪ್ರಸಾದ್ ನಿಟ್ಟೆ ವಂದಿಸಿದರು, ಶೈಲೇಶ್ ನಿರೂಪಿಸಿದರು.

 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget