ನಿಟ್ಟೆ:ಗಿರೀಶ ಜೋಶಿಗೆ ಪಿ.ಹೆಚ್.ಡಿ ಪದವಿ-Times of karkala

ಗಿರೀಶ ಜೋಶಿಗೆ ಪಿ.ಹೆಚ್.ಡಿ ಪದವಿ



ನಿಟ್ಟೆ ಏನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಗಿರೀಶ ಜೋಶಿ ಯವರು ಮಂಡಿಸಿದ "ಫಝೀಲಾಜಿಕ್ ಕಂಟ್ರೋಲರ್ ಫಾರ್ ಪವರ್ ಎಲೆಕ್ಟ್ರಾನಿಕ್ ಅಪ್ಲಿಕೇಶನ್ ವಿತ್ ಫಾಸ್ಟರ್ ರೆಸ್ಪಾನ್ಸ್, ಮಿನಿಮಮ್ ಸ್ಟಡಿ ಸ್ಟೇಟ್ ಎರರ್, ಮಿನಿಮಮ್ ಓವರ್ ಶೂಟ್ ಎಂಡ್ ಸುಟೆಬಲ್ ಪ್ರೊಟೆಕ್ಷನ್ ಫಾರ್  ಓವರ್ ವೋಲ್ಟೆeಜ್ ಎಂಡ್ ಓವರ್ ಕರೆಂಟ್ಸ್" ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪಿ.ಹೆಚ್.ಡಿ ಪದವಿ ನೀಡಿದೆ. 

ಇವರು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಎಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರೊ. ಪಿಂಟೋ ಪಿಯುಸ್ ಎ.ಜೆ. ಇವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಗಿರೀಶ ಜೋಶಿ ಇವರು ಕಾರ್ಕಳ ತಾಲೂಕು ಮಾಳ ಗ್ರಾಮದ ಕಾಂತ್ಲ ಶ್ರೀ ಪಾಂಡುರಂಗ ಜೋಶಿ ಹಾಗೂ ಶ್ರೀಮತಿ ಶುಭಾ. ಪಿ. ಜೋಶಿ ದಂಪತಿಯ ಪುತ್ರ .



















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget