ನೂರಾಳ್ ಬೆಟ್ಟು:ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು-Times of karkala

 ನೂರಾಳ್ ಬೆಟ್ಟು:ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು-Times of karkala

ಆಕಸ್ಮಿಕವಾಗಿ ಬಾವಿಗೆ ಬಿದ್ದು  ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದ ಪೂಂಜಾಜೆ ಶಾಲೆಯ ಬಳಿಯ ಸಂಭವಿಸಿದೆ. ದೇವಿ ಕ್ರಪಾ ಮನೆಯ ನಿವಾಸಿ  ರತಿ ಮೂಲ್ಯ ಮೃತಪಟ್ಟವರು.

ಕೂಲಿ ಕೆಲಸ ಮಾಡಿಕೊಂಡಿದ್ದಅವರು ವಿಪರೀತ ಮಧ್ಯಪಾನ ಚಟವನ್ನು ಹೊಂದಿದ್ದರು.ನ. 7ರಂದು ತಮ್ಮ ಮನೆಯ ಎದುರು ಇರುವ ಬಾವಿಯ ಬಳಿ ನಡೆದುಕೊಂಡು ಹೋಗುವಾಗ ಆಯತಪ್ಪಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಬಾವಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget