ಕಾರ್ಕಳ:ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ ಅಗಸ್ತ್ಯ ಸಮ್ಯಕ್ ಜ್ಞಾನ್ ಗೆ ಹೊಯ್ಸಳ ಕೆಳದಿ ಚೆನ್ನಮ್ಮ ಸಾಧಕ ಪ್ರಶಸ್ತಿ-Times of karkala

ಕಾರ್ಕಳ:ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ ಅಗಸ್ತ್ಯ ಸಮ್ಯಕ್ ಜ್ಞಾನ್ ಗೆ ಹೊಯ್ಸಳ ಕೆಳದಿ ಚೆನ್ನಮ್ಮ ಸಾಧಕ ಪ್ರಶಸ್ತಿ-Times of karkala 

ಮಹಿಳಾ ಮತ್ತು ಮಕ್ಕ ಳ ಕಲ್ಯಾಣ  ಇಲಾಖೆ ವತಿಯಿಂದ ಅಸಾಧಾರಣ ಸಾಧನೆಮಾಡಿದ ಮಕ್ಕಳಿಗೆ ಕೊಡಮಾಡುವ ಜಿಲ್ಯಾ ಮಟ್ಟ ದ ಹೊಯ್ಸಳ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮೂಡು ಅಂಜಾರು ತೆಂಕಬೈಲಿನ ಅಗಸ್ತ್ಯ ಸಮ್ಯಕ್ ಜ್ಞಾನ್ ಆಯ್ಕೆಯಾಗಿದ್ದಾರೆ.

ಗಣಿತ ಕ್ಷೇತ್ರದಲ್ಲಿ ತೋರಿರುವ ಅಸಾಧಾರಣ ಸಾಧನೆಗೆ ಈ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಅಗಸ್ತ್ಯನ  ಈ ಸಾಧನೆಗೆ ತಂದೆ-ತಾಯಿ,ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವೃಂದದವರು ಅಭಿನಂದನೆ ವ್ಯಕಪಡಿಸಿದ್ದಾರೆ.Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget