18ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳದ ಫಲಿತಾಂಶ-Times of karkala

 

18ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳದ ಫಲಿತಾಂಶ 


ಕಾರ್ಕಳ : 18ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳದಲ್ಲಿ ಒಟ್ಟು 177 ಜೊತೆ ಕೋಣ ಪಾಲ್ಗೊಂಡಿದ್ದು, ಫಲಿತಾಂಶ ಇಂತಿದೆ.


ಕನಹಲಗೆ

ಪ್ರಥಮ : ವಾಮಂಜೂರು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವಾ (ಹಲಗೆ ಮೆಟ್ಟಿದವರು : ಬೈಂದೂರು ಭಾಸ್ಕರ್‌ ದೇವಾಡಿಗ)

ದ್ವಿತೀಯ : ಬೇಲಾಡಿ ಬಾವ ಅಶೋಕ್‌ ಶೆಟ್ಟಿ (ಹಲಗೆ ಮೆಟ್ಟಿದವರು : ತೆಕ್ಕಟ್ಟೆ ಸುಧೀರ್‌ ದೇವಾಡಿಗ)


ಹಗ್ಗ ಹಿರಿಯ

ಪ್ರಥಮ : ಪದವು ಕಾನಡ್ಕ ಪ್ಲೇವಿ ಡಿಸೋಜಾ ಎ. ( ಓಡಿಸಿದವರು : ಬಜಗೋಳಿ ಜೋಗಿಬೆಟ್ಟು ನಿಶಾಂತ್‌ ಶೆಟ್ಟಿ)

ದ್ವಿತೀಯ : ಪದವು ಕಾನಡ್ಕ ಪ್ಲೇವಿ ಡಿಸೋಜಾ ಬಿ. ( ಓಡಿಸಿದವರು : ಬಜಗೋಳಿ ಜೋಗಿಬೆಟ್ಟು ನಿಶಾಂತ್‌ ಶೆಟ್ಟಿ)


ಹಗ್ಗ ಕಿರಿಯ

ಪ್ರಥಮ : ನೂಜಿಪಾಡಿ ಪ್ರಣಮ್‌ ಕುಮಾರ್‌ (ಓಡಿಸಿದವರು : ಪಣಪೀಲು ಪ್ರವೀಣ್‌ ಕೋಟ್ಯಾನ್)

ದ್ವಿತೀಯ : ಅಲ್ಲಿಪಾದೆ ಕೇದಗೆ ದೇವಸ್ಯ ವಿಜಯ ವಿ. ಕೋಟ್ಯಾನ್‌. (ಮಿಜಾರು ಅಶ್ವಥಪುರ ಶ್ರೀನಿವಾಸ್‌ ಗೌಡ)

ಅಡ್ಡ ಹಲಗೆ

ಪ್ರಥಮ : ನಾರಾವಿ ರಕ್ಷೀತ್‌ ಯುವರಾಜ್‌ ಜೈನ್‌ (ಓಡಿಸಿದವರು : ಭಟ್ಕಳ ಶಂಕರ್ ನಾಯ್ಕ್ )

ದ್ವಿತೀಯ : ಬೋಳಾರ ತ್ರಿಶಾಲ್‌ ಪೂಜಾರಿ (ಸಾವ್ಯ ಗಂಗಯ್ಯ ಪೂಜಾರಿ)


ನೇಗಿಲು ಹಿರಿಯ

ಪ್ರಥಮ : ಬೋಳದ ಗುತ್ತು ಸತೀಶ್‌ ಶೆಟ್ಟಿ ಬಿ. ( ಓಡಿಸಿದವರು ಬೈಂದೂರು ವಿಶ್ವನಾಥ ದೇವಾಡಿಗ)

ದ್ವಿತೀಯ : ಶಿರ್ಲಾಲು ನಡಿಬೆಟ್ಟು ಪದ್ಮರಾಜ್‌ ಹೆಗ್ಡೆ (ಓಡಿಸಿದವರು ಬಂಬ್ರಾಣಬೈಲು ವಂದೀತ್ ಶೆಟ್ಟಿ)

ನೇಗಿಲು ಕಿರಿಯ ‌

ಪ್ರಥಮ : ನಿಂಜೂರು ಮಾಳಿಗೆ ಮನೆ ಸುರೇಂದ್ರ ಹೆಗ್ಡೆ (ಓಡಿಸಿದವರು : ಎರಿಂಜೆ ಪ್ರಮೋದ್‌ ಕೋಟ್ಯಾನ್)‌

ದ್ವಿತೀಯ : ಬೈಂದೂರು ತಗ್ಗರ್ಸೆ ನೀಲಕಂಠ ಹುದಾರ್‌ (ಓಡಿಸಿದವರು : ಭಟ್ಕಳ ಶಂಕರ್‌ ನಾಯ್ಕ್‌)‌
























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget