ಬಿಪಿಎಲ್ ಕಾರ್ಡುದಾರರಿಗೆ 25 ರೂ. ಪೆಟ್ರೋಲ್ ಬೆಲೆ ಕಡಿತ:ಜಾರ್ಖಂಡ್ ಸರಕಾರ ಮಹತ್ವದ ನಿರ್ಧಾರ-Times Of Karkala

ಬಿಪಿಎಲ್ ಕಾರ್ಡುದಾರರಿಗೆ 25 ರೂ. ಪೆಟ್ರೋಲ್ ಬೆಲೆ ಕಡಿತ:ಜಾರ್ಖಂಡ್ ಸರಕಾರ ಮಹತ್ವದ ನಿರ್ಧಾರ-Times Of Karkala 

ಜಾರ್ಖಂಡ್ ಸರ್ಕಾರವು ಪೆಟ್ರೋಲ್ ದರದಲ್ಲಿ 25  ರೂಪಾಯಿ ಕಡಿತಗೊಳಿಸುವುದಾಗಿ ಘೋಷಿಸಿದೆ.

ದ್ವಿಚಕ್ರ ವಾಹನಗಳಿಗೆ ಮಾತ್ರ ಈ ಅವಕಾಶವಿದ್ದು, ಬಿಪಿಎಲ್ ಕಾರ್ಡ್ ಹೊಂದಿರಬೇಕು.

ಪ್ರತಿ ಕುಟುಂಬವು  10 ಲೀಟರ್ ಪೆಟ್ರೋಲ್ ನ್ನು  ವಿನಾಯತಿ ದರದಲ್ಲಿ ಪಡೆಯಬಹುದು. ಜನವರಿ 26  ರಿಂದ ಇದು ಜಾರಿಗೆ  ಬರಲಿದೆ.

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget