ಕಾರ್ಕಳ:ನೈಟ್ ಕರ್ಫ್ಯೂ ಎಫೆಕ್ಟ್, ಸಂಜೆ 3 ಘಂಟೆಗೆ ಆರಂಭವಾದ ಯಕ್ಷಗಾನ ರಾತ್ರಿ 9 ಘಂಟೆಗೆ ಮುಕ್ತಾಯ-Times Of Karkala

ಕಾರ್ಕಳ:ನೈಟ್ ಕರ್ಫ್ಯೂ ಎಫೆಕ್ಟ್, ಸಂಜೆ 3 ಘಂಟೆಗೆ ಆರಂಭವಾದ ಯಕ್ಷಗಾನ ರಾತ್ರಿ 9 ಘಂಟೆಗೆ ಮುಕ್ತಾಯ-Times Of Karkala

ಕಾರ್ಕಳ: ಸರಕಾರ ಜಾರಿಗೊಳಿಸಿರುವ ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ಯಕ್ಷಗಾನ ಸಹಿತ ಕರಾವಳಿಯಲ್ಲಿ ಪೂರ್ವ ನಿಗದಿತಗೊಂಡಿದ್ದ ಹಲವು  ಸಾಂಸ್ಕೃತಿಕ ಕಾರ್ಯಕ್ರಮಗಳು ಅಪರಾಹ್ನ  ಆರಂಭಗೊಂಡವು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ  ದಶಾವತಾರ ಯಕ್ಷಗಾನ ಮಂಡಳಿಯ ಮೇಳಗಳ ಪ್ರದರ್ಶನಗಳು ಮಂಗಳವಾರ ಅಪರಾಹ್ನ 3 .30 ಕ್ಕೆ ಚೌಕಿ ಪೂಜೆ ನಡೆದು ಯಕ್ಷಗಾನ ಪ್ರದರ್ಶನ  ನಡೆದು ರಾತ್ರಿ 9 ಕ್ಕೆ ಮಂಗಳ ನಡೆಯಿತು

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಇತರೆಡೆ ಕೂಡ ಸಂಜೆಯೇ ಯಕ್ಷಗಾನ ಆರಂಭಗೊಂಡು ರಾತ್ರಿ 9 .30 ರ ವೇಳೆಗೆ ಮುಕ್ತಾಯಗೊಂಡಿತು.ದೈವಸ್ಥಾನಗಳಲ್ಲಿ ನೇಮ ಸಹಿತ ಇತರ ಕಾರ್ಯಕ್ರಮಗಳು ಕೂಡ ರಾತ್ರಿ ೧೦ ಗಂಟೆಗೆ ಸಮಾಪನಗೊಂಡವು.  

ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget