ದಕ್ಷಿಣ ಕನ್ನಡ ,ಉಡುಪಿ ಜಿಲ್ಲೆಗಳಲ್ಲಿ ಸಂಜೆ 7 ಗಂಟೆಯಿಂದ ಬೀಚ್ ಪ್ರವೇಶ ನಿಷೇಧ: ಜಿಲ್ಲಾಧಿಕಾರಿ ಆದೇಶ-Times Of Karkala

ದಕ್ಷಿಣ ಕನ್ನಡ ,ಉಡುಪಿ ಜಿಲ್ಲೆಗಳಲ್ಲಿ  ಸಂಜೆ 7 ಗಂಟೆಯಿಂದ  ಬೀಚ್ ಪ್ರವೇಶ ನಿಷೇಧ: ಜಿಲ್ಲಾಧಿಕಾರಿ ಆದೇಶ-Times Of Karkala 

ಕೊರೊನ ರೂಪಾಂತರಿ ಒಮಿಕ್ರಾನ್  ಹೇಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ಪಣಂಬೂರು,ತಣ್ಣೀರುಬಾವಿ,ಸುರತ್ಕಲ್ ಸೇರಿದಂತೆ ಪ್ರಮುಖ ಬೀಚ್ ಗಳಿಗೆ ಡಿಸೇಂಬರ್ 31 ರ ಶುಕ್ರವಾರದಂದು ಸಂಜೆ 7  ಗಂಟೆಯ ಬಳಿಕ ಹೋಗುವುದು ಹಾಗೂ ಅಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮಾಡುವುದನ್ನು ನಿಷೇದಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದ್ದಾರೆ. 


ರಾಜ್ಯ ಸರಕಾರ ನೈಟ್  ಕರ್ಫ್ಯೂ ಜಾರಿ  ಮಾಡಿದ್ದೂ ರಾತ್ರಿ 10ರಿಂದ ಬೆಳ್ಳಿಗ್ಗೆ 5 ರ ವರೆಗೆಗೆ ಜನ ಸಂಚಾರಕ್ಕೆ ನಿಷೇಧಿಸಲಾಗಿದೆ . ಆದರೆ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಕತ್ತಲಾದ ಬಳಿಕ  ಬೀಚ್ ಬಳಿ ಸಾರ್ವಜನಿಕರು ದಟ್ಟವಾಗಿ ಸೇರಬಾಹುದಾದ ಕಾರಣದಿಂದ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ 

ಬೀಚ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷಾಚರಣೆ ನಡೆಸಬಾರದೆಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ನಿಷೇಧ ವಿಧಿಸಿದ್ದಾರೆ

ಜಾಹೀರಾತು






























Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget