ಕಾರ್ಕಳ:ವಿಧಾನ ಪರಿಷತ್ ಸದಸ್ಯರಿಂದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂವಾದ-Times of karkala

ಕಾರ್ಕಳ:ವಿಧಾನ ಪರಿಷತ್ ಸದಸ್ಯರಿಂದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂವಾದ-Times of karkala 

ಕಾರ್ಕಳ:ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಬಂಡಾರಿ ಯವರು ಕಾಂಗ್ರೆಸ್ ಕಾರ್ಕಳ ಬ್ಲಾಕ್ ಕಾಂಗ್ರೆಸ್  ಕಚೇರಿಯಲ್ಲಿ ಗ್ರಾಮ ಪಂಚಾಯತ್ ಸದ್ಯಸ್ಯರು, ಪಕ್ಷದ ಕಾರ್ಯಕರ್ತರ ಜತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು .


ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಅಧಿಕಾರ ವಿಕೇಂದ್ರೀಕರಣದ ಸಂಕೇತವಾಗಿದ್ದು , ಇದರ ಭಾಗವಾಗಿ ಗ್ರಾಮ ಪಂಚಾಯತ್ ಗಳು ಪ್ರಜಾತಂತ್ರ ಆಡಳಿತ ವ್ಯವಸ್ಥೆಯ ಶಕ್ತ್ತಿ ಕೇಂದ್ರಗಳಾಗಿವೆ, ಇಲ್ಲಿ ಗೆಲವು ಸಾಧಿಸದೆ ವಿಧಾನ ಸಭೆ ಲೋಕಸಭೆ ಗಳಲ್ಲಿ ಗೆಲವು ಸಾದಿಸಲು ಸಾಧ್ಯವಿಲ್ಲ ಎಂದು ಮಾತನಾಡಿದರು.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget