ತೆಳ್ಳಾರು:ಗುಡ್ಡೆಯಂಗಡಿ ಜಂಕ್ಷನ್ ನಲ್ಲಿ ಬ್ಯಾರಿಕೆಡ್ ಅಳವಡಿಕೆ-Times of karkala


ಯೂಥ್ ಫಾರ್ ಸೇವಾ ವತಿಯಿಂದ ಕಾರ್ಲ ಸೂಪರ್ ಮಾರ್ಕೆಟ್ ಇವರ ಸಹಕಾರದಲ್ಲಿ ಕಾರ್ಕಳದ ತೆಳ್ಳಾರು ರಸ್ತೆಯ ಗುಡ್ಡೆಯಂಗಡಿ ಜಂಕ್ಷನ್ ಬಳಿಗೆ 2 ಬ್ಯಾರಿಕೆಡ್ ಅನ್ನು ಕಾರ್ಕಳ ನಗರ ಠಾಣೆಗೆ ಹಸ್ತರಿಸಲಾಯಿತು.


 ಈ ಕಾರ್ಯಕ್ರಮದಲ್ಲಿ ದಾನಿಗಳಾದ ಉದ್ಯಮಿ ದೀಕ್ಷಿತ್ ಜೈನ್, ಅಭಿನಂದನ್ ಜೈನ್ ಮತ್ತು ಯೂಥ್ ಫಾರ್ ಸೇವಾ ವತಿಯಿಂದ ಶ್ರೀಮತಿ ರಮಿತಾ ಶೈಲೆಂದ್ರ ರಾವ್ ಹಾಗೂ ನಗರ ಪೊಲೀಸ್ ಠಾಣೆಯ ಎಎಸ್ಐ ದಿನಕರ, ಪ್ರೊಬೇಷನರಿ  SI ಮಹೇಶ್ ಕಂಬಿ, ಠಾಣಾ ಸಿಬ್ಬಂದಿಗಳಾದ ಆನಂದ್, ಸ್ಥಳಿಯ ಪುರಸಭಾ ಸದಸ್ಯರಾದ ಭಾರತಿ ಅಮೀನ್, ಗುಡ್ಡೆಯಂಗಡಿ ಫ್ರೆಂಡ್ಸ್ ಕ್ಲಬ್(ರಿ.) ತಂಡದ ಅಧ್ಯಕ್ಷರಾದ ವಿಜಯ ಸಪಳಿಗ ಹಾಗೂ ದುರ್ಗಾ ಪಂಚಾಯತ್ ಸದಸ್ಯರಾದ ಮಹೇಶ್ ರಾವ್, ಸ್ಥಳಿಯರಾದ ಸುಶಾಂತ್ ಸುಧಾಕರ್, ಗುಡ್ಡೆಯಂಗಡಿ ಸದ್ಯಸರು ಉಪಸ್ಥಿತರಿದ್ದರು.





















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget