ಜೆಎಂಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ವಿಶೇಷ ಆಫರ್ಸ್-Times of karkala

 

ಕಳೆದ ಹಲವಾರು ವರ್ಷಗಳಿಂದ ಎಲ್ಲ ಹಬ್ಬ ವಿಶೇಷ ಸಂದರ್ಭಗಳಲ್ಲಿ  ಆಫರ್ ನೀಡುವ ಮೂಲಕ ಮನೆ ಮಾತಾಗಿರುವ ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಫರ್ಸ್ ಪ್ರಾರಂಭಗೊಂಡಿದೆ.

ರೂ 2022 ಗೆ 5 ಲಿ ಸ್ಟೀಲ್ ಕುಕ್ಕರ್ ಜೊತೆ 3 ಲಿ ಕುಕ್ಕರ್, 600ವಾಟ್ಸ್ ಮಿಕ್ಸರ್ ಜೊತೆ 3ಲಿ ಕುಕ್ಕರ್, ಇಂಡಕ್ಷನ್ ಸ್ಟವ್ ಜೊತೆ ಇಂಡಕ್ಷನ್ ಬೇಸ್ ಕುಕ್ಕರ್, ಸ್ಟವ್ ಜೊತೆ ತವಾ ದೊರೆಯಲಿದೆ. 

ಹಾಗೆ 4990 ರಿಂದ ಏಲ್ ಇಡೀ ಟಿವಿ ಗಳ ಹಾರ್ಡ್ ಪ್ಯಾನೆಲ್ ಟಿವಿ ಗಳ ಗರಿಷ್ಠ 3  ವರ್ಷಗಳ ವಾರಂಟಿ. ಏಲ್ ಜಿ ಟಿವಿ ಗಳ ಮೇಲೆ 3 ವರ್ಷಗಳ ವಿಶೇಷ ಹೊಸ ವರ್ಷದ ವಾರಂಟಿ ಮತ್ತು ಆಕರ್ಷಕ  ಬೆಲೆ ಯಲ್ಲಿ ಲಭ್ಯ. ಹಾಗೆ Mi,ಸೋನಿ, ಸ್ಯಾಮ್ ಸಂಗ್,ಹೈರ್, ಮೈಕ್ರೋಮ್ಯಾಕ್ಸ್, ವಿಲೆಟ್, ಟಿಸಿಲ್ ಎಲಿಸ್ಟ ಗಳ ಏಲ್ ಇಡೀ ಟಿವಿ ಡಿಸ್ಪ್ಲೇ ಲಭ್ಯವಿದೆ.

ರಿಫ್ರೆಜೆರೇಟರ್ ಮತ್ತು ವಾಷಿಂಗ್ ಮಷೀನ್, ಏರ್ ಕಂಡೀಶನರ್ ಗಳಲ್ಲಿ ಏಲ್ ಜಿ, ಸ್ಯಾಮ್ಸಂಗ್, ಹೈರ್, ವೈರ್ಲಿಪೂಲ್, ತೋಷಿಬ, ಓ ಜನರಲ್, ಹಿತಾಚಿ, ಲ್ಲೊಯ್ಡ್, ಪಾನಸೋನಿಕ್, ಬೋಸ್ಚ್, ಅಕೈ, ಬ್ರಾಂಡ್ ಗಳ ಅಗಾಧ ಡಿಸ್ಪ್ಲೇ ಮತ್ತು ಕಾಂಬಿ ಆಫರ್ ಲಭ್ಯವಿದೆ.


ಗ್ರಾಹಕರಿಗೆ ಮನೆಗೆ ಬೇಕಾದ ಕಸ್ಟಮೈಸೆಡ್ ಫರ್ನಿಚರ್, ಸೋಫಾ, ಡೈನಿಂಗ್ ಟೇಬಲ್, ಟಿಪೊಯ್, ಮಂಚ,ಕುರ್ಲೊನ್ ಬೆಡ್ ಗಳು ಕೇವಲ ಜೆಎಂಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಮಾತ್ರ ಲಭ್ಯ.ವಿವಿಧ ರೀತಿಯ ಫರ್ನಿಚರ್ ಹಾಗೂ ಇಂಟೀರಿಯಲ್ ಮಾಡಿಕೊಡಲಾಗುತ್ತದೆ


ಉಚಿತ ಸಾಗಾಟ, ಸೇಮ್ ಡೇ ಇನ್ಸ್ಟಾಲೇಷನ್, ಕ್ಯಾಶ್ ಬ್ಯಾಕ್ ವೊಚರ್ಸ್, ಲಕ್ಕಿ ಕೊಪಾನ್ಸ್,ಗಿಫ್ಟ್ಸ್, ಆಫ್ಟರ್ ಸೇಲ್ಸ್ ಸರ್ವಿಸ್ ಎಲ್ಲವು ಲಭ್ಯ.


ವಿಳಾಸ: ಜೆ ಎಂ ಜೆ ಇಲ್ವೆಕ್ಟ್ರಾನಿಕ್ಸ್ 

ಸಕೀನ ಪ್ಲಾಜ 

ಮಂಗಳೂರು ರಸ್ತೆ ಕಾರ್ಕಳ. 

ಕಾಂಟಾಕ್ಟ್ ನಂಬರ್ 9845110840 , 08258230483

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget