ಬೆಳ್ಮಣ್ಣು ಸತ್ಯನಾರಾಯಣ ಭಟ್ ಅವರಿಗೆ ಜೇಸಿಐ ರಾಷ್ಟ್ರೀಯ ಪ್ರಶಸ್ತಿ-Times Of Karkala

ಬೆಳ್ಮಣ್ಣು ಸತ್ಯನಾರಾಯಣ ಭಟ್ ಅವರಿಗೆ ಜೇಸಿಐ ರಾಷ್ಟ್ರೀಯ ಪ್ರಶಸ್ತಿ-Times Of Karkala

ಬೆಂಗಳೂರಿನಲ್ಲಿ ನಡೆದ ಜೇಸಿಐ ಭಾರತದ ರಾಷ್ಟ್ರೀಯ ಸಮ್ಮೇಳನದಲ್ಲಿ ಜೇಸಿಐ ವಲಯ ಹದಿನೈದರ ಪ್ರಾಂತ್ಯ ಸಿ ವಿಭಾಗದ ವಲಯ ಉಪಾಧ್ಯಕ್ಷರು, ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷರಾದ ಜೇಸಿ. ಸತ್ಯನಾರಾಯಣ ಭಟ್ ಅವರಿಗೆ ಅತ್ಯುತ್ತಮ ವಲಯ ಉಪಾಧ್ಯಕ್ಷ ರಾಷ್ಟ್ರೀಯ ಪ್ರಶಸ್ತಿ ಭಾರತೀಯ ಜೇಸಿಐನ ರಾಷ್ಟ್ರಧ್ಯಕ್ಷರಾದ ಜೇಸಿ. ರಾಕಿ ಜೈನ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.


ಈ ಸಂದರ್ಭದಲ್ಲಿ ಜೇಸಿಐ ವಲಯ 15ರ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಸೇರಿದಂತೆ ಹಲವಾರು ಜೇಸಿ ನಾಯಕರು ಉಪಸ್ಥಿತರಿದ್ದರು. 

ಜಾಹೀರಾತು






























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget