ಬಜಗೋಳಿ: ಶ್ರೀ ಸತ್ಯನಾರಾಯಣ ಪೂಜೆ ರಜತ ಮಹೋತ್ಸವಕ್ಕೆ ಚಪ್ಪರ ಮುಹೂರ್ತ-Times Of Karkala

 ಬಜಗೋಳಿ: ಶ್ರೀ ಸತ್ಯನಾರಾಯಣ ಪೂಜೆ ರಜತ ಮಹೋತ್ಸವಕ್ಕೆ ಚಪ್ಪರ ಮುಹೂರ್ತ-Times Of Karkala 

ಕಾರ್ಕಳ: ಧ.ಗ್ರಾ.ಯೋಜನೆಯ ಬಜಗೋಳಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ರಜತ ಮಹೋತ್ಸವ ಅಂಗವಾಗಿ ಜನವರಿ.9 ರಂದು ಜರುಗಲಿರುವ 25 ನೇ ವರ್ಷದ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆಯ ಚಪ್ಪರ ಮೂಹೂರ್ತವು ಬಜಗೋಳಿ ಸರ್ಕಾರೀ ಹಿ.ಪ್ರಾ. ಶಾಲೆಯ ಮೈದಾನದಲ್ಲಿ  ಜರಗಿತು .


ಮುಡಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಟಾನಧ ಪ್ರದಾನ ಅರ್ಚಕ ರಾಮ್ ಭಟ್ , ರಜತ ಮಹೋತ್ಸವ ಪೂಜಾ  ಸಮಿತಿಯ ಅಧ್ಯಕ್ಷ ನಲ್ಲೂರು ಮಹಾವೀರ ಜೈನ, ಉಪಾಧ್ಯಕ್ಷ ಶರತ್ ಶೆಟ್ಟಿ, ಮುಡಾರು ಗ್ರಾ.ಪಂ. ಅಧ್ಯಕ್ಷ ಸುರೇಶ ಶೆಟ್ಟಿ , ಕರ್ನಾಟಕ ರಾಜ್ಯ ಸ್ಟೋನ್ಸ್ ಕ್ರಷೆರ್ಸ್ ಓನರ್ಸ್  ಅಸೋಸಿಯೇಶನ್ ನ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ , ಸಮಿತಿಯ ಕಾರ್ಯದರ್ಶಿ ನಾಗೇಶ್ ಮಾಸ್ಟರ್ , ಯೋಜನಾಧಿಕಾರಿ ಭಾಸ್ಕರ್ , ಹರಿಶ್ಚಂದ್ರ ತೆಂಡೂಲ್ಕರ್ ಮಾಳ, ಯೋಜನೆಯ ಮಾಜಿ ವಲಯಾಧ್ಯಕ್ಷ ಸದಾನಂದ್ ಸಾಲ್ಯಾನ್ , ವಸಂತ್ ಶೆಟ್ಟಿ ಮಾಳ , ರಾಬರ್ಟ್ , ಸಂಜೀವ್, ದೇವದಾಸ್ ಪ್ರಭು, ಗಾಯತ್ರಿ ಪ್ರಭು ,ಯೋಜನಾ ಸಮಿತಿಯ ಸದ್ಯಸ್ಯರು ಉಪಸ್ಥಿತರಿದ್ದರು.

ಜಾಹೀರಾತುLabels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget