ಬಂಡೀಮಠ: ಜೋಗಿನಕೆರೆ,ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ, 47 ನೇ ವರ್ಷದ ಅಯ್ಯಪ್ಪನ್ ದೀಪೋತ್ಸವ ,ಸಾರ್ವಜನಿಕ ಸತ್ಯನಾರಾಯಣ ಪೂಜೆ -Times Of Karkala

ಬಂಡೀಮಠ: ಜೋಗಿನಕೆರೆ,ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ, 47 ನೇ ವರ್ಷದ ಅಯ್ಯಪ್ಪನ್ ದೀಪೋತ್ಸವ ,ಸಾರ್ವಜನಿಕ ಸತ್ಯನಾರಾಯಣ ಪೂಜೆ   -Times Of Karkala

ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ(ರೀ)ಶ್ರೀ ಕ್ಷೇತ್ರ ಜೋಗಿನಕೆರೆ, ಬಂಡೀಮಠ ,ಕಾರ್ಕಳ ಇದರ 47 ನೇ ವರ್ಷದ ಶ್ರೀ ಅಯ್ಯಪ್ಪನ್ ದೀಪೋತ್ಸವ  ಮತ್ತು  ನಾಗ ಪ್ರತಿಷ್ಠಾ    ವರ್ದಂತಿ ಹಾಗೂ ಶ್ರೀ ಅಶ್ವಥ್ ಪೂಜೆ ಸಾರ್ವಜನಿಕ ಸತ್ಯನಾರಾಯಣ ಪೂಜೆ ಯು ದಿನಾಂಕ್ 31 .12 .2021 ನೇ ಶುಕ್ರವಾರ ನಡೆಯಲಿದೆ. 


ಆ ಪ್ರಯುಕ್ತ ಪೂರ್ವಾಹ್ನ ಗಂಟೆ 5 .30  ಕ್ಕೆ ದೇವತಾ ಪ್ರಾರ್ಥನೆ , ಶುದ್ಧ ಪುಣ್ಯಾಹ ,ಗಣಹೋಮ,ಪೂರ್ವಾಹ್ನ ಗಂಟೆ 9.00  ಕ್ಕೆ ನಾಗದೇವರಿಗೆ ಪಂಚಾಮೃತ ಅಭಿಷೇಕ,ತನು ತಂಬಿಲ ಸೇವೆ,ನವಕ ಪ್ರಧಾನ ಕಲಶಾಭಿಷೇಕ,ಆಶ್ಲೇಷ ಬಲಿ,ವಟು ಆರಾಧನೆ, ಪೂರ್ವಾಹ್ನ 10 .30  ರಿಂದ ಶ್ರೀ  ಅಶ್ವಥ್ ಹಾಗೂ ಸಾರ್ವಜನಿಕ ಸತ್ಯನಾರಾಯಣ ಪೂಜೆ,ಮದ್ಯಾಹ್ನ ಗಂಟೆ 12 .30  ಕ್ಕೆ ಶ್ರೀ ಸತ್ಯನಾರಾಯಣ ದೇವರ ಮಹಾಪೂಜೆ  ಹಾಗೂ ಅಯ್ಯಪ್ಪ ಸ್ವಾಮಿ ಮಹಾ ಪೂಜೆ ನಡೆಯಲಿದೆ.  

ಮದ್ಯಾಹ್ನ 1 .00  ರಿಂದ 3 .00  ಗಂಟೆವರೆಗೆ ಮಹಾ ಅನ್ನಸಂತರ್ಪಣೆ ಸಾಯಂಕಾಲ ಗಂಟೆ 5 .00  ರಿಂದ ಪುರ ಮೆರವಣಿಗೆ ನಡೆಯಲಿರುವುದು.  

ಹಾಗೂ ಸಾಯಂಕಾಲ 7 .30  ರಿಂದ 9 .30  ರ ವರೆಗೆ ಭಕ್ತಿ ರಸಮಂಜರಿ  ಕಾರ್ಯಕ್ರಮ ನಡೆಯಲಿದೆ    

ಜಾಹೀರಾತು




































 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget