ಕಾರ್ಕಳ:ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ-Times of karkala

 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ  ಆಹ್ವಾನ TIMES OF KARKALA

ಕಾರ್ಕಳ : ಕಾರ್ಕಳ ತಾಲೂಕಿನ  ಕಲ್ಯಾ ಗ್ರಾಮದ ಕುಂಟಾಡಿ ಮುಡಾರು  ಗ್ರಾಮದ ಮಂಜಲ್ಪಾದೆ , ನೀರೇ ಗ್ರಾಮದ ನೀರೇ, ಸಾಣೂರು ಗ್ರಾಮದ ಪುಲ್ಕೇರಿ  ಅಂಗನವಾಡಿ ಕೇಂದ್ರದ ಅಂಗಡವಾಡಿ ಸಹಾಯಕಿಯರ ಹುದ್ದೆಗೆ ಕನಿಷ್ಠ 4 ನೇ  ತರಗತಿ ಗರಿಷ್ಟ 9 ನೇ ತರಗತಿ ತೇರ್ಗಡೆ ಯಾದ 18 ರಿಂದ 35 ರ ವಯೋಮಿತಿಯ  ಅದೇ ಗ್ರಾಮದಲ್ಲಿ ವಾಸ್ತವ್ಯವಿರುವ ಅರ್ಹ ಮಹಿಳಾ ಅಭ್ಯರ್ಥಿ  ಗಳಿಂದ ಅರ್ಜಿ ಆಹ್ವಾನಿಸಲಾಗಿದೆ .


ಅರ್ಜಿ ಸಲ್ಲಿಕೆಯ ಕೊನೆಯ ದಿನ ಜನವರಿ  17  ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗಾಗಿ ವೆಬ್  ಸೈಟ್ http: udupi.nic.in ನ್ನು ಸಂಪರ್ಕಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ .  

ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget