ಜೇಸಿಸ್ ಶಿಕ್ಷಣ ಸಂಸ್ಥೆಯ ಸಾಧಕ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ-Times Of Karkala

 ಜೇಸಿಸ್ ಶಿಕ್ಷಣ  ಸಂಸ್ಥೆಯ ಸಾಧಕ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ-Times Of Karkala

ಕಾರ್ಕಳ: ಜೇಸಿಸ್ ಶಿಕ್ಷಣ  ಸಂಸ್ಥೆಯ ವತಿಯಿಂದ  ಸಂಸ್ಥೆಯ ಸಾಧಕ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ಉದ್ಘಾಟಿಸಿ ಶಾಲೆಯ ವಾಹನ ಚಾಲಕರಿಗೆ ಹಾಗೂ ಅಕ್ಷರದಾಸೋಹ ಸಿಬ್ಬಂದಿಗೆ ಸಹಾಯಧನ ನೀಡಿದರು. 

ರಾಜ್ಯಮಟ್ಟದ ಯೋಗಾಸನ ತೀರ್ಪುಗಾರರಾದ ಮಮತಾ ದೇವಾಡಿಗ , ಮತ್ತು ಶಿಲ್ಪಾ ಸುದರ್ಶನ್  ಶೆಟ್ಟಿ , ಜಿಲ್ಲಾ ರಾಜ್ಯೋತ್ಸವ ಪುರಸ್ಕ್ರತರಾದ ವಂದನಾ ರೈ ಅವರನ್ನು ಸನ್ಮಾನಿಸಲಾಯಿತು .

ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ , ಸಂಸ್ಥೆಯ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ , ರೋಟರಿ ಕ್ಲಬ್ ಅಧ್ಯಕ್ಷ ಸುರೇಶ ನಾಯಕ್ , ಕೆ. ಅಶೋಕ್ ಕುಮಾರ್ , ಶಾಲಾ ಸಂಚಾಲಕ ಡಾ. ಮುರಳೀಧರ್ ಭಟ್, ಜೇಸಿಐ ಅಧ್ಯಕ್ಷ ಸಂತೋಷ್ ಕುಮಾರ್ ರೆಂಜಾಳ, ಮುಖ್ಯ ಶಿಕ್ಷಕಿ  ಸುರೇಖಾ ರಾಜ್ ,ಆಡಳಿತಾಧಿಕಾರಿ ಪೂನಂ ಕಾಮತ ಉಪಸ್ಥಿತರಿದ್ದರು .

ಜಾಹೀರಾತು  

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget