ಕಾರ್ಕಳ:ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Times Of Karkala

ಕಾರ್ಕಳ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Times Of Karkala

ಕಾರ್ಕಳ: ಇಂಧನ ಹಾಗೂ  ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನಿಲ್ ಕುಮಾರ್ ರವರು ಕಾರ್ಕಳ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು .
ಜನವರಿ 20 ರಿಂದ 25 ರ ವರೆಗೆ ನಡೆಯುವ ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ  ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಸಚಿವರು ಶುಭ ಹಾರೈಸಿದರು.


ದೇವಳದ ವತಿಯಿಂದ ಸಚಿವರನ್ನು  ಅಭಿನಂದಿಸಿ ಫಲಪುಷ್ಪ ನೀಡಿ ಕಾರ್ಯಕ್ರಮಕ್ಕೆ ಆಮಂತ್ರಿಸಲಾಯಿತು.ಈ ಸಂದರ್ಭ ದಲ್ಲಿ ಆಡಳಿತ ಮೊಕ್ತೇಸರುಗಳಾದ ಗಿರೀಶ್ ರಾವ್, ಮೊಕ್ತೇಸರುಗಳಾದ ಗಣೇಶ್ ರಾವ್ ,ರಾಮಚಂದ್ರ ರಾವ್ ,ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ  ಪ್ರಕಾಶ್ ರಾವ್ ಜಾದವ್ , ಬ್ರಹ್ಮ ಕಲಶೋತ್ಸವದ ಉಪಾಧ್ಯಕ್ಷರಾದ ಶಿವಾಜಿ ರಾವ್,  ಮುಂಡ್ಕೂರ್ ,  ಗಣೇಶ್  ರಾವ್, ದಯಾನಂದ್ ರಾವ್ ಗುಣಪ್ರಕಾಶ್ ರಾವ್, ಸುರೇಂದ್ರ ರಾವ್ ,ಪ್ರಸನ್ನ ರಾವ್ ಮೊದಲಾದವರು ಉಪಸ್ಥಿತರಿದ್ದರು.

.ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget