ಹೊಸ ವರ್ಷಕ್ಕೆ ದುಬಾರಿ ಗಿಫ್ಟ್: ಎಟಿಎಂ ಶುಲ್ಕ ಹೆಚ್ಚಳ-Times Of Karkala

 ಹೊಸ ವರ್ಷಕ್ಕೆ ದುಬಾರಿ ಗಿಫ್ಟ್: ಎಟಿಎಂ ಶುಲ್ಕ ಹೆಚ್ಚಳ-Times Of Karkala

ಸರಕಾರವು ಹಣಕಾಸಿನ ನಿಯಮಗಳಲ್ಲಿ ಠೇವಣಿ ,ಡೆಬಿಟ್ , ಮತ್ತು ಕ್ರೆಡಿಟ್ ಕಾರ್ಡ್ ಗೆ  ಸಂಬಂದಿಸಿದ ನಗದು ಹಿಂಪಡೆಯುವಿಕೆಯಿಂದ ಠೇವಣಿಯವರೆಗೆ, ಎಲ್ಲಡೆ ಹೊಸ ನಿಯಮ ಅನ್ವಯಿಸಲಿದೆ. 

ಎಟಿಎಂನಿಂದ ಹಣ ಡ್ರಾ ದುಬಾರಿಯಾಗಲಿದೆ.ಜನವರಿಯಿಂದ ಗ್ರಾಹಕರು ಉಚಿತ ಎಟಿಎಂ ವಹಿವಾಟಿನ ಮಿತಿಯನ್ನು ದಾಟಿದರೆ ಹೆಚ್ಚು (ಎಟಿಎಂ ಶುಲ್ಕ ಹೆಚ್ಚು)ಪಾವತಿಸಬೇಕಾಗುತ್ತದೆ. ಜೂನ್ ನಲ್ಲಿ ಭಾರತೀಯ ರಿಸರ್ವ್ ಬ್ಯಾಕ್ ಜನವರಿ 1 .2022 ರಿಂದ ಜಾರಿಗೆ ಬರುವಂತೆ ಎಟಿಎಂ ಗಳಲ್ಲಿ ಉಚಿತ ಮಾಸಿಕ ಹಿಂಪಡೆಯುವಿಕೆಯ ಮಿತಿಯ ನಂತರ ಶುಲ್ಕ್ ಗಳನ್ನೂ ಹೆಚ್ಚಿಸಲು ಬ್ಯಾಂಕ್ ಗಳಿಗೆ ಅನುಮತಿ ನೀಡಿದೆ  ಆಕ್ಸಿಸ್ ಬ್ಯಾಂಕ್ ಅಥವಾ ಇತರ ಬ್ಯಾಂಕ್  ಎಟಿಎಂ ಗಳಲ್ಲಿ ಉಚಿತ ಮಿತಿಗಿಂತ ಹೆಚ್ಚಿನ ಹಣಕಾಸಿನ ವಹಿವಾಟುಗಳು 21 .ರೂ ಮತ್ತು ಜಿಎಸ್ಟಿ ಪಾವತಿಸಬೇಕಿದೆ.



 ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಪ್ರಕಾರ ಮೂಲ  ಉಳಿತಾಯ ಖಾತೆಯಿಂದ ಪ್ರತಿ ತಿಂಗಳು ನಾಲ್ಕು ಬಾರಿ  ನಗದು ಹಿಂಪಡೆಯಲು  ಉಚಿತವಾಗಿದೆ , ಆದರೆ ಇದರ ನಂತರ ಪ್ರತಿ ಹಿಂಪಡೆಯುವಿಕೆಯ ಮೇಲೆ  ಕನಿಷ್ಠ 25 ರೊಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ ಮೂಲ ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಲು ಯಾವುದೇ ಶುಲ್ಕವಿರುವುದಿಲ್ಲ.

ಜಾಹೀರಾತು






























 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget