ನಲ್ಲೂರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ-Times Of Karkala

ನಲ್ಲೂರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ-Times Of Karkala

ಕಾರ್ಕಳ: ಶ್ರೀಮತಿ ಗಾಯತ್ರಿ ಪ್ರಭು ನಿಕಟಪೂರ್ವ ಗ್ರಾಮ ಪಂಚಾಯತ್ ಅಧ್ಯಕ್ಷರು ಇವರ ವಿಶೇಷ ಮುತುವರ್ಜಿಯಿಂದ  ಶ್ರೀಮತಿ ಭಾರತಿ ಹರೀಶ್ ರಾವ್ ಬೆಂಗಳೂರು ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಲ್ಲೂರು ಕಾರ್ಕಳ ಇಲ್ಲಿನ ಮಕ್ಕಳಿಗೆ ಸುಮಾರು 200 ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡಿ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿರುತ್ತಾರೆ. 


 ಈ ಕಾರ್ಯಕ್ರಮದಲ್ಲಿ ಕಾರ್ಕಳ ಕ್ಷೇತ್ರ ಶಿಕ್ಷಣಧಿಕಾರಿ ಮಾನ್ಯ ವೆಂಕಟೇಶ್ ನಾಯಕ್ , ಶ್ರೀಮತಿ ಗಾಯತ್ರಿ ಪ್ರಭು ಶ್ರೀ ಉಮಾನಾಥ್ ಹಾಗೂ ಶ್ರೀ ರಾಜೇಂದ್ರ ಶೆಟ್ಟಿ  ಜೊತೆಗೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. 

ಜಾಹೀರಾತು






























 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget