ನಾಯಿಗೆ ಕಲ್ಲು ಹೊಡೆದ ಜಗಳ ಕತ್ತಿಯಿಂದ ಹಲ್ಲೆಯವರೆಗೆ-Times Of Karkala

 ನಾಯಿಗೆ ಕಲ್ಲು ಹೊಡೆದ ಜಗಳ ಕತ್ತಿಯಿಂದ ಹಲ್ಲೆಯವರೆಗೆ-Times Of  Karkala

ನಾಯಿಗೆ ಕಲ್ಲು ಹೊಡೆದ ಘಟನೆ ಸಂಬಂಧಿಸಿ ಎಡರು ಕುಟುಂಬಗಳ ನಡುವೆ ಹೊಡೆದಾಟವಾಗಿದೆ.

ವಿನು ಎಂಬಾತರೂ ನೀಡಿದ ದೂರಿನ ಪ್ರಕಾರ ವಿನು ಅವರು  ಮನೆ ಬಳಿ ನಿಂತಿದ್ದಾಗ ರಸ್ತೆಯಲ್ಲಿ ನಡೆದುಕೊಂಡು  ಹೋಗುತಿದ್ದ ಗಣೇಶ್ ಎನ್ನುವಾತ ವಿನು ಅವರ ಮನೆಯ ಬಳಿ ಇದ್ದ ನಾಯಿಗೆ ಕಲ್ಲು ಹೊಡೆದಿದ್ದ ಇದನ್ನು ಪ್ರಶ್ನಿಸಿದಾಗ ಗಣೇಶನು ವಿನು  ಅವರಿಗೆ ಅವಾಚ್ಯ ಶಬ್ದಗಳಿಂದ  ನಿಂದಿಸಿದ್ದ ಈ ಸಂದರ್ಭ ವಿಜಯ ಹಾಗೂ ಗಣೇಶ್ ಕತ್ತಿ ಮತ್ತು ಕಬ್ಬಿಣದ ರಾಡ್ ನಿಂದ ವಿನು  ಅವರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಹೊಡೆದಾಟದಲ್ಲಿ ವಿನು ಅವರ ತಾಯಿ ಹಾಗು ತಂದೆಯೂ ಗಾಯಗೊಂಡಿದ್ದಾರೆ .


ಈ ಘಟನೆ ಸಂಬಂಧಿಸಿ ಗಣೇಶ್ ಅವರ ಪತ್ನಿ ಆಶಾ ಅವರು ಪ್ರತಿ  ದೂರು ನೀಡಿದ್ದು ಪತಿ ಗಣೇಶ್ ಅವರೊಂದಿಗೆ ಆರೋಪಿಗಳಾದ ವಿನು ಮತ್ತು ಮಂಜುನಾಥ್ ಜಗಳವಾಡುತ್ತಿದ್ದಾಗ ಆಶಾ ಅವರು ಬಿಡಿಸಲು ಹೋಗಿದ್ದು ಈ ವೇಳೆ ಮಂಜುನಾಥ್ ಹಾಗೂ ವಿನು ಇಬ್ಬರು ಆಶಾ ಹಾಗು ಪತಿ ಗಣೇಶ್ ಅವರಿಗೆ ಕತ್ತಿ ಮತ್ತು ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಲಾಗಿದೆ . ಹಲ್ಲೆಯಿಂದ ಆಶಾ ಹಾಗೂ ಪತಿ ಗಣೇಶ್ ಅವರ ತಲೆಗೆ ಗಾಯವಾಗಿದೆ ಎಂದು ದೂರಿದ್ದಾರೆ .

ಜಾಹೀರಾತು































Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget