ಕಾರ್ಕಳ: ಮನೆಯಿಂದ ಹೋದ ವ್ಯಕ್ತಿ ನಾಪತ್ತೆ-Times Of Karkala

 ಕಾರ್ಕಳ: ಮನೆಯಿಂದ ಹೋದ ವ್ಯಕ್ತಿ ನಾಪತ್ತೆ-Times Of  Karkala 

ಉಡುಪಿ: ಜಿಲ್ಲೆಯ ಕುಚ್ಚುರು  ಗ್ರಾಮದ ಬಡ್ತಾನಬೈಲು ನಿವಾಸಿ ಕರುಣಾಕರ್ ಶೆಟ್ಟಿ (55) ಎಂಬ ವ್ಯಕ್ತಿಯು ಡಿಸೇಂಬರ್  20 ರ ಸಂಜೆ 4 ಗಂಟೆಯ ಸುಮಾರಿಗೆ ಮನೆಯಿಂದ ಹೊರಹೋದವರು ವಾಪಸು ಬರದೇ ನಾಪತ್ತೆಯಾಗಿರುತ್ತಾರೆ.

5  ಅಡಿ ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಸಾಧಾರಣ  ಶರೀರ ಹೊಂದಿದ್ದು ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ. ಇವರ  ಬಗ್ಗೆ ಮಾಹಿತಿ ದೊರೆತಲ್ಲಿ ಹೆಬ್ರಿ ಪೊಲೀಸ್ ಠಾಣೆ ದೂ. ಸಂಖ್ಯೆ :08253 251116  , ಪಿ ಎಸ ಐ ಮೊ.ನಂ. 9480805463 ಅಥವಾ ಕಾರ್ಕಳ ವೃತ್ತ ನಿರಕ್ಷಕರ ಕಛೇರಿ ದೂ.ಸಂಖ್ಯೆ . 08258 -231083  ಮೊ.ನಂ. 9480805435 ನ್ನು ಸಂಪರ್ಕಿಸುವಂತೆ ಹೆಬ್ರಿ ಪೊಲೀಸ್ ಉಪನಿರಕ್ಷಕರು ತಿಳಿಸಿದ್ದಾರೆ.   

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget