ಹುಟ್ಟೂರಲ್ಲಿ ವಿದ್ಯಾರ್ಥಿನಿಯರಿಗೆ 1 ಸಾವಿರ ಸೈಕಲ್ ವಿತರಿಸಿದ ಸೋನು ಸೂದ್-Times Of Karkala

ಹುಟ್ಟೂರಲ್ಲಿ ವಿದ್ಯಾರ್ಥಿನಿಯರಿಗೆ 1 ಸಾವಿರ ಸೈಕಲ್ ವಿತರಿಸಿದ ಸೋನು ಸೂದ್-Times Of Karkala

ಕೋರೋನ ಸಂಕಷ್ಟದ ಕಾಲದಲ್ಲಿ ಅನೇಕ ರೀತಿಯ ನೆರವು ನೀಡಿ ನೆರವಾಗಿದ್ದ ನಟ ಸೋನು ಸೂದ್ ತಮ್ಮ ಸಾಮಾಜಿಕ ಕಾರ್ಯ ಮುಂದುವರಿಸಿದ್ದಾರೆ. ತಮ್ಮ ಹುಟ್ಟೂರಾದ ಪಂಜಾಬ್ ನ ಮೊಗಾದಲ್ಲಿ ಹೆಣ್ಣು ಮಕ್ಕಳ  ಶಿಕ್ಷಣಕ್ಕೆ ನೆರವಾಗುವ " ಮೊಗಾ ಕಿ ಭೇಟಿ " ಹೆಸರಿನ ಯೋಜನೆಯಡಿ ಸೈಕಲ್ ವಿತರಿಸಿದ್ದಾರೆ .

 ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಜೊತೆ ಸೇರಿ ಸುಮಾರು 1000  ವಿದ್ಯಾರ್ಥಿನಿಯರು ಹಾಗೂ ಸಾಮಾಜಿಕ ಕಾರ್ಯಕರ್ತೆಯರಿಗೆ ಸೈಕಲ್ ವಿತರಿಸಿದ್ದಾರೆ. ಸೋನು ಸೂದ್ ರ ಈ ಕಾರ್ಯಕ್ಕೆ ಬಾರಿ  ಮೆಚ್ಚುಗೆ ಕೇಳಿ ಬಂದಿದೆ.  

                        ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget