ಉಡುಪಿ ಜಿಲ್ಲೆಯಲ್ಲಿ ಜ.31 ರ ವರೆಗೆ ಕೊರೊನಾ ಮಾರ್ಗ ಸೂಚಿ ವಿಸ್ತರಣೆ-Times Of Karkala

 ಉಡುಪಿ ಜಿಲ್ಲೆಯಲ್ಲಿ ಜ.31 ರ ವರೆಗೆ ಕೊರೊನಾ ಮಾರ್ಗ ಸೂಚಿ ವಿಸ್ತರಣೆ-Times Of Karkalaಉಡುಪಿ:ಜಿಲ್ಲೆಯಲ್ಲಿ ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿ  ಕೊರೊನಾ ಹರಡುವುದನ್ನು ತಡೆಯಲು ಪರೀಕ್ಷೆ-ಪತ್ತೆ-ಚಿಕಿತ್ಸೆ-ಲಸಿಕೆ ಮತ್ತು ಕೋವಿಡ್-19  ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು  ಅಗತ್ಯವಿದೆ.

ಹೀಗಾಗಿ ಕೋವಿಡ್-19  ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೋವಿಡ್-19 ಕಣ್ಗಾವಲು ನಿಯಂತ್ರಣ ಮತ್ತು  ಜಾಗೃತಿ ಮಾರ್ಗ ಸೂಚಿಗಳಿಗೆ ಸಂಬಂದಿಸಿದಂತೆ   ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಮತ್ತು ಮಾರ್ಗಸೂಚಿಗಳನ್ನು ಜಿಲ್ಲಾದ್ಯಂತ ಜ. 31 ರ  ಬೆಳಿಗ್ಗೆ 5  ಗಂಟೆಯ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಹಾಗೂ  ಜಿಲ್ಲಾ ದಂಡಾಧಿಕಾರಿ ಕೂರ್ಮಾ ರಾವ್ ಎಂ ಆದೇಶಿಸಿದ್ದಾರೆ.

ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget