ಉಡುಪಿ:ಜಿಲ್ಲೆಯಲ್ಲಿ ಕೋವಿಡ್ ನಿಯಮಾವಳಿ ಉಲ್ಲಂಘನೆ:ಮಾಸ್ಕ ದಂಡವೇ 60 ಲ. ರೂ-Times Of Karkala

 ಉಡುಪಿ:ಜಿಲ್ಲೆಯಲ್ಲಿ ಕೋವಿಡ್ ನಿಯಮಾವಳಿ ಉಲ್ಲಂಘನೆ:ಮಾಸ್ಕ ದಂಡವೇ 60 ಲ. ರೂ-Times Of Karkala

ಉಡುಪಿ: ಜಿಲ್ಲೆಯಲ್ಲಿ ಕೊರೊನ ಸೋಂಕು ಹೆಚ್ಚಳವಾಗುತ್ತಿದ್ದು, ಮಾಸ್ಕ ನಿಯಮಾವಳಿ ಉಲ್ಲಂಘಿಸುವವರ ಮೇಲೆ ದಂಡ ವಿಧಿಸುವ ಪ್ರಕ್ರಿಯೆಯೂ ಮುಂದುವರೆದಿದೆ.

ಕೊರೊನ ಆರಂಭವಾದ ಬಳಿಕ   ಇದುವರೆಗೆ ಜೆಲ್ಲೆಯಲ್ಲಿ ಒಟ್ಟು 54,282  ಪ್ರಕರಣಗಳು ದಾಖಲಾಗಿದ್ದು 60 ,08 ,470 ರೂ   ದಂಡ ಸಂಗ್ರಹಿಸಲಾಗಿದೆ.

ನಗರ ಸಭೆ/ಪುರಸಭೆ/ಪ.ಪಂ ವ್ಯಾಪ್ತಿಯಲ್ಲಿ 5 ,615  ಪ್ರಕರಣಗಳು ಧಾಖಲಾಗಿದ್ದು 9 ,73 ,100   ರೂ. ದಂಡ ಸಂಗ್ರಹಿಸಲಾಗಿದೆ.ಪಂಚಾಯತ್ ವ್ಯಾಪ್ತಿಯಲ್ಲಿ  5 487 ಪ್ರಕರಣಗಳು ದಾಖಲಾಗಿದ್ದು,5 ,52 ,270 ರೂ, ದಂಡ ಸಂಗ್ರಹಿಸಲಾಗಿದೆ ಲಾಭಕಾರಿ ಇಲಾಖೆ ವ್ಯಾಪ್ತಿಯಲ್ಲಿ 2 ,೧೫೩ ಪ್ರಕರಣಗಳು ದಾಖಲಾಗಿದ್ದು 2 ,15 ,400 ರೂ. ದಂಡ ಸಂಗ್ರಹಿಸಲಾಗಿದೆ. .  ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ 1 ,429 ಪ್ರಕರಣಗಳು ದಾಖಲಾಗಿದ್ದು 1 ,43 ,450   ರೂ.ದಂಡ ಸಂಗ್ರಹಿಸಲಾಗಿದೆ.ಪ್ರಕರಣಗಳು ದಾಖಲಾಗಿದ್ದು  ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ  39,273   ಪ್ರಕರಣಗಳು ದಾಖಲಾಗಿದ್ದು 40,93,650  ರೂ. ದಂಡ ಸಂಗ್ರಹಿಸಲಾಗಿದೆ    ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 90  ಪ್ರಕರಣಗಳು ದಾಖಲಾಗಿದ್ದು,9,000 ರೂ . ದಂಡ ಸಂಗ್ರಹಿಸಲಗಿದೆ. ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿ 86 ಪ್ರಕರಣಗಳು ದಾಖಲಾಗಿದ್ದು ,8 ,600 ರೂ. ದಂಡ ಸಂಗ್ರಹಿಸಲಾಗಿದೆ. ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ 8 ಪ್ರಕರಣಗಳು ದಾಖಲಾಗಿದ್ದು 800 ರೂ. ದಂಡ ಸಂಗ್ರಹಿಸಲಾಗಿದೆ .ಎಪಿಎಂಸಿ ವ್ಯಾಪ್ತಿಯಲ್ಲಿ 121 ಪ್ರಕರಣಗಳು ದಾಖಲಾಗಿದ್ದು 12 ,200  ರೂ. ದಂಡ ಸಂಗ್ರಹಿಸಲಾಗಿದೆ.

ಮಂಗಳವಾರ ಜಿಲ್ಲೆಯಲ್ಲಿ 127  ಪ್ರಕರಣಗಳು ದಾಖಲಾಗಿದ್ದು 12 ,700  ರೂ.ದಂಡ  ಸಂಗ್ರಹ ಮಾಡಲಾಗಿದೆ.

ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget