ಅಜೆಕಾರಿನ ವಿದ್ಯಾರ್ಥಿನಿ ನಾಪತ್ತೆ-Times Of Karkala

 ಅಜೆಕಾರಿನ ವಿದ್ಯಾರ್ಥಿನಿ ನಾಪತ್ತೆ-Times Of Karkala

ಕಾರ್ಕಳ: ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿಯುಸಿ ವಿದ್ಯಾರ್ಥಿನಿ ಪ್ರಜ್ಞಾ (21 ) ಡಿ. 27 ರಂದು ನಾಪತ್ತೆಯಾಗಿದ್ದಾರೆ .

ಹುಟ್ಟುಹಬ್ಬದ ಪ್ರಯುಕ್ತ ಅಜೆಕಾರಿಗೆ ಬಟ್ಟೆ ಖರೀದಿಗೆಂದು ಮನೆಯಲ್ಲಿ ತಿಳಿಸಿ ಹೋದವಳು ಮರಳಿ ಬಂದಿಲ್ಲ , ಯುವತಿ 5 ಅಡಿ ಎತ್ತರವಿದ್ದು , ಕೋಲು ಮುಖ, ಎಣ್ಣೆಕಪ್ಪು ಮೈ ಬಣ್ಣ ಹೊಂದಿದ್ದು , ಮುಂಭಾಗದ ಹಲ್ಲುಗಳು ಎದುರಿಗೆ ಉಬ್ಬಿಕೊಂಡಿವೆ. ಕನ್ನಡ ತುಳು ಭಾಷೆ ಮಾತನಾಡುತ್ತಾಳೆ. ಮನೆಯಿಂದ ತೆರಳುವಾಗ ಚೂಡಿದಾರ್ ಧರಿಸಿದ್ದಳು . ಈ ಚಹರೆಯ ಯುವತಿ ಯಾರಿಗಾದರೂ ಕಂಡುಬಂದಲ್ಲಿ ಅಜೆಕಾರು ಠಾಣೆಗೆ ತಿಳಿಸುವಂತೆ ವಿನಂತಿಸಿದೆ.

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget