ಕಾರ್ಕಳ: ಇಂದು ಪರಿಸರ ಸಂರಕ್ಷಣೆ ಪ್ರಯುಕ್ತ ಸೈಕಲ್ ಜಾಥಾ -Times Of Karkala

 ಕಾರ್ಕಳ: ಇಂದು ಪರಿಸರ ಸಂರಕ್ಷಣೆ ಪ್ರಯುಕ್ತ ಸೈಕಲ್ ಜಾಥಾ -Times Of Karkala 

ಕಾರ್ಕಳ:ಹೊಸ ವರ್ಷ ಪ್ರಯುಕ್ತ ಜನವರಿ 1 ರಂದು ಸಂಜೆ 3 ಕ್ಕೆ ಪರಿಸರ ಸಂರಕ್ಷಣೆಗಾಗಿ ಆನೆಕೆರೆ ಜಂಕ್ಷನ್ ನಿಂದ ಅನಂತಶಯನ- ಬಂಡಿಮಠದ ವರೆಗೆ ಸೈಕಲ್ ಜಾಥಾ ನಡೆಯಲಿದೆ.


ರೋಟರಿ ಕ್ಲಬ್ ಕಾರ್ಕಳ , ರೋಟರಾಕ್ಟ್ ಸಂಸ್ಥೆಗಳು ಲಯನ್ಸ್ ಕ್ಲಬ್ ಕಾರ್ಕಳ, ಯುವ ವಾಹಿನಿ ಘಟಕ ಕಾರ್ಕಳ , ತಾಲೂಕು ಸ್ಕೌಟ್ ಆಂಡ್ ಗೈಡ್ಸ್ ,ರೋವರ್ಸ್ ರೆಂಜರ್ಸ್ , ತಾಲೂಕು ಎನ್. ಎಸ್ .ಎಸ್ ಘಟಕ , ಎ ಬಿ .ವಿ. ಪಿ. ಕಾರ್ಕಳ ತಾಲೂಕು, ಪರ್ಯಾವರಣ ಗತಿವಿಧಿ, ಉಡುಪಿ ರಾಷ್ಟೀಯ ಸೇವಾ ಸಂಘ  ಜಿಲ್ಲೆ  ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget