ಹೆಬ್ರಿ: ಸ್ನಾನಕ್ಕೆ ಹೋದ ವ್ಯಕ್ತಿ ಕಾಲು ಜಾರಿ ಬಿದ್ದು ಸಾವು-Times Of Karkala

 ಹೆಬ್ರಿ: ಸ್ನಾನಕ್ಕೆ ಹೋದ ವ್ಯಕ್ತಿ ಕಾಲು ಜಾರಿ ಬಿದ್ದು ಸಾವು-Times Of Karkala ಹೆಬ್ರಿ:ಸ್ನಾನಕ್ಕೆ ಹೋದ ವ್ಯಕ್ತಿ ಕಾಲು ಜಾರಿ ಬಿದ್ದು ಮೃತ  ಪಟ್ಟ ಘಟನೆ ಹೆಬ್ರಿ  ಗುಳಿಬೆಟ್ಟು  ಬಳಿ ಎಲ್ಳಾಳಿ ಎಂಬಲ್ಲಿ  ನಡೆದಿದೆ . ಮಹಾಬಲ ಪೂಜಾರಿ (60 ) ಎಂಬುವರು ತೋಟದ ಕೆಲಸ ಮುಗಿಸಿ ಸ್ನಾನಕ್ಕೆ  ಸಮೀಪದ ನದಿಯ ಬಳಿ ಹೋದವರು ಕಾಲು ಜಾರಿ  ಬಿದ್ದು ಮೃತ  ಪಟ್ಟಿದ್ದಾರೆ . ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget