ಕಾರ್ಕಳ: ಕೆ ಅಶೋಕ್ ಕುಮಾರ್ ರವರಿಗೆ ರಾಷ್ಟ್ರಮಟ್ಟದ ಅತ್ಯತ್ತಮ ಯೋಗ ಗುರು ಪ್ರಶಸ್ತಿ -Times Of Karkala

 ಕಾರ್ಕಳ: ಕೆ ಅಶೋಕ್ ಕುಮಾರ್ ರವರಿಗೆ ರಾಷ್ಟ್ರಮಟ್ಟದ ಅತ್ಯತ್ತಮ  ಯೋಗ ಗುರು ಪ್ರಶಸ್ತಿ -Times Of Karkala


ಕಾರ್ಕಳ: ಆನ್ ಲೈನ್ ಅಲ್ ಸ್ಪೋಟ್ಸ್ ಯೋಗಾಸನ ಸ್ಪೋಟ್ಸ್ ಚಾಂಪಿಯನ್ ಶಿಪ್ , ಇಂಟರ್ ನ್ಯಾಷನಲ್ ವರ್ಕ್ ಶಾಪ್ 2021 , ಫೈವ್ ಸ್ಟಾರ್ , ವೆಲ್ ಪ್ಯಾರ್ , ಸ್ಪೋಟ್ಸ್ ಕ್ಲಬ್  ಯೋಗಾಸನ ಸ್ಪೋಟ್ಸ್ ರೆಕಾರ್ಡ್ ಬುಕ್ , ಫಿಟ್ ಇಂಡಿಯಾ ಇವುಗಳ ವತಿಯಿಂದ ನೀಡುವ ಯೋಗ ಪ್ರಶಸ್ತಿಯ ಅತ್ಯುತ್ತ್ತಮ  ಯೋಗ ಗುರು ಪ್ರಶಸ್ತಿಯನ್ನು ಅಂತರ್ಸ್ಟ್ರೀಯಾ ಯೋಗಪಟು ಕೆ ಅಶೋಕ್ ಕುಮಾರ್ ಪಡೆದುಕೊಂಡಿದ್ದಾರೆ.ಇವ್ರು ಜೋಡುರಸ್ತೆಯ ನಿರಂತರ ಯೋಗ ಶಿಕ್ಷಣ ಕೇಂದ್ರ ದ ಶಿಕ್ಷಕರಾಗಿದ್ದಾರೆ.

ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget