ಕಾರ್ಕಳ:ಯಶೋದಾ ಆಚಾರ್ಯರರಿಗೆ ಗೋವುಗಳ ಹಸ್ತಾಂತರ ಮಾಡಿದ ಸಚಿವ ಸುನಿಲ್ ಕುಮಾರ್-Times Of Karkala

ಕಾರ್ಕಳ:ಯಶೋದಾ ಆಚಾರ್ಯರರಿಗೆ ಗೋವುಗಳ ಹಸ್ತಾಂತರ  ಮಾಡಿದ  ಸಚಿವ ಸುನಿಲ್ ಕುಮಾರ್-Times Of Karkalaಕಾರ್ಕಳ:ಹೈನುಗಾರಿಕೆ ಅವಲಂಬಿಸಿ ಜೀವನ ಸಾಗಿಸುತ್ತಿರುವ ಮಿಯ್ಯಾರು ಕಜೆಯ ಯಶೋದಾ ಆಚಾರ್ಯ ಅವರ ಮನೆಗೆ ಆಸರೆಯಾಗಿದ್ದ 16 ದನಗಳು ಒಂದೇ ವರ್ಷದಲ್ಲಿ ಗೋ ಹಂತಕರ ಪಾಲಾಗಿದೆ . ಇದರಿಂದ ವಿಚಲಿತರಾದ ಕುಟುಂಬಕ್ಕೆ ಸಚಿವ ಸುನಿಲ್ ಕುಮಾರ್ ಹಾಗೂ ಹಿಂದೂ ಪರಿಷತ್ ಸಂಘಟನೆ ಗೋವುಗಳನ್ನು ದಾನ ಮಾಡಿ ನೆರವು ನೀಡಿದ್ದಾರೆ.

ಕಳೆದ ಜನವರಿ 6 ರ ರ ತಡರಾತ್ರಿ ಕರಿಯಕಲ್ಲು ಕಜೆಯಲ್ಲಿ ಯಶೋದಾ ಆಚಾರ್ಯರ ಹಟ್ಟಿಯಲ್ಲಿದ್ದ ಹಸುವೊಂದನ್ನು ಕಟುಕರು ಕದ್ದೊಯ್ದಿದ್ದಾರೆ . ಕಳೆದ ಒಂದು ವರ್ಷದಲ್ಲಿ  ಕಳವು ಆಗಿರುವ 16  ಗೋವುಗಳ ಮೌಲ್ಯ 5 ಲ.ಆಗಿತ್ತು .

ಇದಕ್ಕೆ ಸ್ಪಂದಿಸಿದ ಸಚಿವ ಸುನಿಲ್ ಕುಮಾರ್ ಮಂಗಳವಾರದಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಗೋವುಗಳನ್ನು ದಾನ ರೂಪದಲ್ಲಿ ನೀಡಿ ಯಶೋದಾ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.   

ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget