ಮಿಯ್ಯಾರು:ಹಟ್ಟಿಗೆ ನುಗ್ಗಿ ದನ ಕಳ್ಳತನ-Times of karkala

ಗೋ ಕಳ್ಳರು ಹಟ್ಟಿಗೆ ನುಗ್ಗಿ ದನಕಳ್ಳತನ ಮಡಿದ ಘಟನೆ ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದಲ್ಲಿ ವರದಿಯಾಗಿದೆ.


ಕರಿಯಕಲ್ಲು ನಿವಾಸಿ ಆಚಾರ್ಯರವರು ಮನೆಯಲ್ಲಿ ಹೈನುಗಾರಿಕೆಗಾಗಿ ದನಗಳನ್ನು ಸಾಕಿಕೊಂಡಿದ್ದು ದಿನಾಂಕ ಜ.02 ರಂದು ರಾತ್ರಿ ಹಟ್ಟಿಯಲ್ಲಿ ಕಟ್ಟಿದ್ದ  ದನವನ್ನು ಕಳ್ಳರು ಹಟ್ಟಿಯಿಂದಲೇ ಕಳವು ಮಾಡಿಕೊಂಡು ಹೋಗಿದ್ದಾರೆ.

ಅಲ್ಲದೆ ಪಕ್ಕದ ಮನೆಯ ಸುಧಾಕರ ಶೆಟ್ಟಿ ಎಂಬುವವರ ಹಾಲು ಕರೆಯುವ ದನವನ್ನು ಜ.03  ರಂದು ರಾತ್ರಿ ಕಟ್ಟಿದ ದನವನ್ನು ದಿನಾಂಕ 04  ರಂದು ಬೆಳಿಗ್ಗೆ  06  ಗಂಟೆಗೆ ನೋಡಿದಾಗ ಜರ್ಸಿ ತಳಿಯ ದನವನ್ನು  ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

                                                                         ಜಾಹೀರಾತು
































Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget