ನಿಟ್ಟೆ:ಗೋ‌ ಕಳ್ಳತನವಾದ ರಾಜೇಶ್ ಆಚಾರ್ಯ ಮನೆಗೆ ಯುವ ಸ್ಪಂದನ ಕಟಪಾಡಿ ತಂಡದವರಿಂದ ಭೇಟಿ-Times Of Karkala

ನಿಟ್ಟೆ:ಗೋ‌ ಕಳ್ಳತನವಾದ ರಾಜೇಶ್ ಆಚಾರ್ಯ ಮನೆಗೆ ಯುವ ಸ್ಪಂದನ ಕಟಪಾಡಿ ತಂಡದವರಿಂದ ಭೇಟಿ-Times Of Karkala


ನಿಟ್ಟೆ: ನಿಟ್ಟೆಯ ಲೆಮಿನಾ ಕ್ರಾಸ್ ನಿವಾಸಿ  ರಾಜೇಶ್ ಆಚಾರ್ಯ ಎಂಬುವವರ ಮನೆಯಿಂದ ಜ.10ರಂದು ರಾತ್ರಿ  3 ದನಗಳನ್ನು ಹಾಗೂ 2ಹೆಣ್ಣು ಕರುಗಳನ್ನು ಕಳವು ಮಾಡಿಕೊಂಡು ಹೋಗಿದ್ದರು.

ಯುವ ಸ್ಪಂದನ  ವಿಶ್ವಕರ್ಮ ಸಮುದಾಯ ಮುಖಂಡರಾದ  ಪ್ರಕಾಶ್ ಆಚಾರ್ಯ ಇನ್ನಂಜೆ , ಗಣೇಶ ಆಚಾರ್ಯ ಉಚ್ಚಿಲ, ಪ್ರಭಾಕರ ಆಚಾರ್ಯ ಕಟಪಾಡಿ, ಅಡ್ವಕೇಟ್ ಸುಂದರ ಆಚಾರ್ಯ ಕಟಪಾಡಿ, ಸತೀಶ್ ಆಚಾರ್ಯ ಪಡುಬಿದ್ರಿ ಮತ್ತು ಇತರರು ರಾಜೇಶ್ ಆಚಾರ್ಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. 

ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget