ಮದುವೆಯಾಗಲು ಪೀಡಿಸಿದಕ್ಕೆ ಮಾಜಿ ಪ್ರಿಯತಮನ ಹತ್ಯೆ- Times Of Karkala

 ಮದುವೆಯಾಗಲು ಪೀಡಿಸಿದಕ್ಕೆ ಮಾಜಿ ಪ್ರಿಯತಮನ ಹತ್ಯೆ- Times Of Karkala

ಚನೈ: ಮದುವೆಯಾಗುವಂತೆ  ಪೀಡಿಸಿದಕ್ಕೆ   ಪಿ ಎಚ್ ಡಿ ವಿದ್ಯಾರ್ಥಿನಿ ತನ್ನ ಪ್ರಿಯತಮನೊಂದಿಗೆ ಸೇರಿ ಮಾಜಿ ಪ್ರಿಯತಮನನ್ನೇ ಕೊಲೆ ಮಾಡಿರುವ ಘಟನೆ ಚನೈನಲ್ಲಿ ನಡೆದಿದೆ.ಖಾಸಗಿ ಕಾಲೇಜೊಂದರಲ್ಲಿ ಭೌತ ಶಾಸ್ತ್ರ ವಿಭಾಗದಲ್ಲಿ ಪಿಎಚ್ ಡಿ ವಿದ್ಯಾರ್ಥಿನಿ 43 ವರ್ಷದ ಸೆಂಥಿಲ್ ಹೆಸರಿನ ವ್ಯಕ್ತಿಯನ್ನು ಪ್ರೀತಿಸುತಿದ್ದಳು. 


ಅದಾಗ್ಲೇ ಮದುವೆಯಾಗಿದ್ದ ಸೆಂತಿಲ್ ವಿದ್ಯಾರ್ಥಿನಿಗೆ ಮದುವೆ  ಆಗುವಂತೆ ಪೀಡಿಸಿದ್ದ ಇದೆ ಕಾರಣಕ್ಕಾಗಿ ಪ್ರೀತಿ ಮುರಿದುಬಿದ್ದಿದೆ. ಇತ್ತೀಚಿಗೆ  ಸೆಂತಿಲ್ ನನ್ನ ಭೇಟಿ ಮಾಡುವುದಕ್ಕೆ ಕರೆದ ವಿದ್ಯಾರ್ಥಿನಿ ಆತನೊಂದಿಗೆ ಜಗಳವಾಡಿ ಬಾಯ್ ಫ್ರೆಂಡ್ ಅರುಣ್(27 ) ನೊಂದಿಗೆ ಸೇರಿ ಆತನ ಕೊಲೆ ಮಾಡಿದ್ದಾಳೆ . ಅವರಿಬ್ಬರನ್ನು ಪ್ರತ್ಯಕ್ಷ ದರ್ಶಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ.  

ಜಾಹೀರಾತು






























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget