ಕಾರ್ಕಳ: ಬೈಕುಗಳ ನಡುವೆ ಡಿಕ್ಕಿ-Times Of Karkala

ಕಾರ್ಕಳ: ಬೈಕುಗಳ ನಡುವೆ  ಡಿಕ್ಕಿ-Times Of Karkala

ಕಾರ್ಕಳ: ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ  ಘಟನೆ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ ಬಟ್ಟೆ ಅಂಗಡಿ ಬಳಿ ನಡೆದಿದೆ,ಬೈಕ್ ಸವಾರ ಹರಿಕೇಶ್  ಅತಿವೇಗವಾಗಿ ಹಾಗೂ ಅಜಾಗೂರುಕತೆಯಿಂದ ಬೈಕ್ ಚಲಾಯಿದಲ್ಲದೆ ಡಿವೈಡರ್ ನ ಮದ್ಯ ರಸ್ತೆಯಲ್ಲಿ ಯೂ ಟರ್ನ್ ಮಾಡಿ ಇನ್ನೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರನಿಗೆ ಗಾಯಗಳಾಗಿದೆ. 


ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget