ಕಾರ್ಕಳ: ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ-Times Of Karkala

 ಕಾರ್ಕಳ: ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ-Times Of Karkalaಕಾರ್ಕಳ: ಮೆಸ್ಕಾಂ ಇಲಾಖೆಯಿಂದ  ತುರ್ತು ಕಾಮಗಾರಿ ನಡೆಯುವುದರಿಂದ ಜ. 11  ರ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಕಾರ್ಕಳ್ ಟೌನ್ , ಹಿರ್ಗಾನ, ಟಿಎಂಸಿ , ಅಜೆಕಾರು , ಬೈಲೂರು, ಎಕ್ಸ್ ಪ್ರೆಸ್ , ಮುಂಡ್ಲಿ ,ಜಾರ್ಕಳ ,ಕೆ ಹೆಚ್ ಬಿ., ನಕ್ರೆ, ಪದವು ಬಂಡೀಮಠ , ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದೆಂದು ಇಲಾಖೆ ಪ್ರಕಟಣೆ  ತಿಳಿಸಿದೆ.

ಜಾಹೀರಾತು 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget