ಬಜಗೋಳಿ: ಸತ್ಯನಾರಾಯಣ ಪೂಜೆ ಮುಂದೂಡಿಕೆ-Times Of Karkala

 ಬಜಗೋಳಿ: ಸತ್ಯನಾರಾಯಣ ಪೂಜೆ ಮುಂದೂಡಿಕೆ-Times Of Karkala

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯಾಜನೆಯ ಬಜಗೋಳಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ರಜತ ಮಹೋತ್ಸವ ಸಮಿತಿ ವತಿಯಿಂದ ಜ.9 ರಂದು ಬಜಗೋಳಿ ಸ. ಪ್ರಾ.ಶಾಲೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ  ಸತ್ಯನಾರಾಯಣ ಪೂಜೆ ಹಾಗೂ ರಜತ ಮಹೋತ್ಸವ ಕಾರ್ಯಕ್ರಮಗಳನ್ನು ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ವೀಕೆಂಡ್  ಕರ್ಫ್ಯೂ ಹೇರಿದ ಕಾರಣ ಮುಂದೂಡಲಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ. 

                                                                         ಜಾಹೀರಾತು
































Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget