ಹೆಲ್ಮೆಟ್ ಧರಿಸದ ಕಾನ್ ಸ್ಟೇಬಲ್ ಗೆ ದಂಡ ವಿಧಿಸಿದ ಎಎಸ್ಐ-Times Of Karkala

 ಹೆಲ್ಮೆಟ್ ಧರಿಸದ ಕಾನ್ ಸ್ಟೇಬಲ್ ಗೆ ದಂಡ ವಿಧಿಸಿದ ಎಎಸ್ಐ-Times Of Karkala  

ತುಮಕೂರು: ತುಮುಕೂರು ನಗರದಲ್ಲಿ ತಮ್ಮದೇ ಇಲಾಖೆಯ ಸಿಬ್ಬಂದಿಗಳಿಗೆ ಸಂಚಾರಿ ಪೊಲೀಸೊಬ್ಬರು ದಂಡ ವಿಧಿಸಿರುವ ಘಟನೆ ನಡೆದಿದೆ.


ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ  ಹೆಲ್ಮೆಟ್ ಧರಿಸದೇ ಕಾನ್ ಸ್ಟೇಬಲ್ ಗಳು ಬೈಕ್ ಓಡಿಸುತ್ತಿದ್ದರು ಇದನ್ನು ಕಂಡ  ಎಎಸ್ಐ ಧರ್ಮೇಗೌಡ ಅವರು   ಕಾನ್ ಸ್ಟೇಬಲ್ ಗಳಿಗೆ ರೂ.500  ದಂಡ ವಿಧಿಸಿದ್ದಾರೆ. 

ಈ ಬಗ್ಗೆ ತುಮಕೂರು ನಗರ ಸಂಚಾರಿ ಪೋಲೀಸರ ಈ ಕೆಲಸಕ್ಕೆ  ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ

ಜಾಹೀರಾತು






























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget