ಕಾರ್ಕಳ: ಪರಪ್ಪಾಡಿ ನಲ್ಲೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ-Times Of Karkala

ಕಾರ್ಕಳ:  ಪರಪ್ಪಾಡಿ ನಲ್ಲೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪರಾಧ  ತಡೆ ಮಾಸಾಚರಣೆ-Times Of Karkala




ಕಾರ್ಕಳ:  ಪರಪ್ಪಾಡಿ ನಲ್ಲೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪರಾಧ  ತಡೆ ಮಾಸಾಚರಣೆ  ನಡೆಯಿತು.

ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳಿಗೆ ಗ್ರಾಮಾಂತರ ಠಾಣೆಯ ಶ್ರೀಯುತ ಶೇಖರ್ ಅವರು ಸ್ವರಕ್ಷಣೆ ಹಾಗೂ ಮನೆಯ ಹತ್ತಿರ ಅಪರಿಚಿತರು ಬಂದಾಗ ಯಾವ ರೀತಿಯಲ್ಲಿ ಜಾಗರೂಕತೆ ವಹಿಸಬೇಕು ಎಂಬುದನ್ನು ತಿಳಿಸಿದರು .

ನಂತರ ಶಾಲಾ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಮುಖ್ಯಶಿಕ್ಷಕರು ಶಾಲಾ ವತಿಯಿಂದ ಶ್ರೀಯುತರನ್ನು ನೆನಪಿನ ಕಾಣಿಕೆ ನೀಡುವುದರ ಮೂಲಕ ಗೌರವಿಸಿದ್ದರು .

ಜಾಹೀರಾತು 

























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget