ಉಡುಪಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಸೂಚನೆ : ಸಚಿವ ಸುನಿಲ್ ಕುಮಾರ್-Times Of Karkala

ಉಡುಪಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಸೂಚನೆ : ಸಚಿವ ಸುನಿಲ್ ಕುಮಾರ್-Times Of Karkalaಉಡುಪಿ:ಜಿಲ್ಲೆಯ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸೆಂಟರ್ ಗಳನ್ನು ಸಿದ್ಧಪಡಿಸಲು ಸೂಚನೆಯನ್ನು ನೀಡಿದ್ದೇವೆ. ಸೋಂಕಿತರನ್ನು ಕೇಂದ್ರಕ್ಕೆ ವರ್ಗಾಯಿಸುವ  ಚಿಂತನೆಯನ್ನು ನಡೆಸಿದ್ದೇವೆ. ಮನೆ ಸಿಲ್ ಡೌನ್ ಮಾಡಲಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು. 

ಅಗತ್ಯ ಇರುವವರಿಗೆ ದಿನಸಿ ಸಾಮಗ್ರಿಗಳನ್ನೂ  ಗ್ರಾ. ಪಂ. ಮೂಲಕ ಒದಗಿಸಲಿದ್ದೇವೆ. ನಿತ್ಯ 8  ಸಾವಿರ ಜನರಿಗೆ ಪರೀಕ್ಷೆ ಮಾಡುತ್ತಿದ್ದೇವೆ . 15  ರಿಂದ 18  ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ರಾತ್ರಿ 7  ರ ಬಳಿಕ ಜನರು ಬೀಚಿಗೆ ಹೋಗುವುದು ಅಥವಾ ಇರುವುದನ್ನು ನಿರ್ಬಂದಿಸಲಾಗುವುದು  ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪೂರ್ವ ನಿಗಧಿತ  ಅಡ್ವೇ  ನಂದಿಕೂರು ಕಂಬಳಕ್ಕೆ ಅವಕಾಶ ನೀಡುವಂತೆ ಜಿಲ್ಲಾ ಕಂಬಳ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸ್ಲಲಿಸಲಾಯಿತು. ಫೆಬ್ರುವರಿಯಲ್ಲಿ ಮಾಡುವಂತೆ ಜೆಲ್ಲಾಧಿಕಾರಿ ಸಲಹೆ ನೀಡಿದರು.

ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget