ಸಾಣೂರು: ಮನೆ ಹತ್ತಿರ ಬಂದಿದ್ದನ್ನು ಪ್ರಶ್ನಿಸಿದಕ್ಕೆ, ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ-Times Of Karkala

 ಸಾಣೂರು: ಮನೆ ಹತ್ತಿರ ಬಂದಿದ್ದನ್ನು ಪ್ರಶ್ನಿಸಿದಕ್ಕೆ, ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ-Times Of Karkala 

ಕಾರ್ಕಳ: ಮನೆಯ ಹತ್ತಿರ ಬಂದಿದ್ದನು ಪ್ರಶ್ನಿಸಿದಕ್ಕೆ ಅವಾಚ್ಯ ಶಬ್ದಗಳಿದ ಬೈದು ಜೀವ ಬೆದರಿಕೆ ಹಾಕಿದ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿ ನಡೆದಿದೆ.

ಸುಂದರ್ ಎಂಬುವರು ಮನೆಯಲ್ಲಿದಾಗ  ಶೇಖರ್ ಎಂಬುವನು ಸುಂದರ್ ಅವರ ಮನೆ ಹತ್ತಿರ ಬಂದಿದ್ದು  ಇದನ್ನು  ಸುಂದರ್ ಎಂಬುವವರು ಪ್ರಶ್ನಿಸಿದಾಗ  ಸುಂದರ್ ಅವರ ಕಾಲರ್ ಹಿಡಿದು ಹೆಲ್ಲೆಗೆ ಮುಂದಾಗಿದ್ದನು ಆವಾಗ ಸುಂದರ್ ಅವರ ಪತ್ನಿ ಜಯಂತಿ ಯವರು ಬಿಡಿಸಲು ಹೋಗಿದ್ದು ಜಯಂತಿಯವರ ಮೇಲೆ  ಕೂಡ  ಹಲ್ಲೆ ಮಾಡಿದ್ದದ್ದನು. 



ಮರುದಿನ ಶೇಖರನು ತನ್ನ ತಮ್ಮ  ರಮೇಶ್ , ಶೇಖರ ನ ಹೆಂಡತಿ ಪುಷ್ಪ ನೆರೆಮೆನೆಯ ಶಂಕರ ,ಹಾಗು ಅವರ ತಂಗಿ ಶಾರದಾ, ಶಾರದಾರವರ ಮಕ್ಕಳಾದ ದೀಪ್ತಿ ಮತ್ತು ಯಶೋಧರ ಎಂಬುವರೊಂದಿಗೆ ಸುಂದರ್ ಅವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದ ಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಹಾಗೂ ಮನೆಯ ಗೇಟನ್ನು ಮುರಿದು ಕಂಪ್ಲೇಂಟ್  ಕೊಡಲು  ಹೋಗಲು ಬಿಡುವುದಿಲ್ಲ ಎಂದು ಗೇಟಿಗೆ ಅಡ್ಡ ನಿಂತು ತಡೆಯುಂಟು ಮಾಡಿರುವುದಾಗಿ ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.

ಜಾಹೀರಾತು

































Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget