ಬೆಳ್ತಂಗಡಿ:ಎಲ್ಐಸಿ ಏಜೇಂಟ್ ನನ್ನು ಮಾರಾಕಾಸ್ತ್ರದಿಂದ ಕಡಿದು ಹತ್ಯೆ-Times Of Karkala

 ಬೆಳ್ತಂಗಡಿ:ಎಲ್ಐಸಿ ಏಜೇಂಟ್ ನನ್ನು  ಮಾರಾಕಾಸ್ತ್ರದಿಂದ ಕಡಿದು ಹತ್ಯೆ-Times Of Karkala


ಬೆಳ್ತಂಗಡಿ: ಎಲ್ಐಸಿ  ಪ್ರತಿನಿಧಿಯೊಬ್ಬರನ್ನು ಮಾರಾಕಾಸ್ತ್ರದಿಂದ ಕಡಿದು ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆಲಡ್ಕದ ದೇವಸ್ಯ ಎಂಬಲ್ಲಿ ನಡೆದಿದೆ.

ಕೃಷಿಕ ಹಾಗೂ ಎಲ್ಐಸಿ  ಪ್ರತಿನಿಧಿಯಾಗಿರುವ ಶಾಂತಪ್ಪ ಗೌಡ ದೇವಸ್ಯ (40.) ಕೊಲೆಯಾದವರು. ಜಾಗದ ವಿಚಾರವಾಗಿ ಕೊಲೆ ನಡೆಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಸ್ಥಳಕ್ಕೆ ಧರ್ಮಸ್ಥಳ  ಠಾಣೆಯ ಪಿಎಸಐ ಕೃಷ್ಣಕಾಂತ್  ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಜಾಹೀರಾತು 

























Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget