ಹೆಬ್ರಿ :ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಚಿವ ಸುನೀಲ್‌ ಕುಮಾರ್‌ ಸರ್ಕಾರದ ನೂತನ ಆಂಬುಲೆನ್ಸ್‌ ಗೆ ಚಾಲನೆ-Times Of Karkala .

ಹೆಬ್ರಿ :ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಚಿವ ಸುನೀಲ್‌ ಕುಮಾರ್‌ ಸರ್ಕಾರದ ನೂತನ ಆಂಬುಲೆನ್ಸ್‌ ಗೆ ಚಾಲನೆ-Times Of Karkala .

ಹೆಬ್ರಿ : ಹೆಬ್ರಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಸಚಿವ ಸುನೀಲ್‌ ಕುಮಾರ್‌ ಸರ್ಕಾರದ ನೂತನ ಆಂಬುಲೆನ್ಸ್‌ ಗೆ ಚಾಲನೆ ನೀಡಿದರು. 

ಆರೋಗ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಡಾ. ಸಂತೋಷ ಕುಮಾರ್‌, ಹೆಬ್ರಿ ತಹಶೀಲ್ಧಾರ್ ಪುರಂದರ್,  ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, ಕಂದಾಯ ನಿರೀಕ್ಷಕ ಹಿತೇಶ್, ಬಿಜೆಪಿ ಮುಖಂಡರಾದ ಹೆಬ್ರಿ ಗುರುದಾಸ ಶೆಣೈ, ಮುನಿಯಾಲು ದಿನೇಶ್ ಪೈ, ಜ್ಯೋತಿ ಹರೀಶ್ ಪೂಜಾರಿ, ಶಿವಪುರ ಸುರೇಶ್ ಶೆಟ್ಟಿ, ಸುಧಾಕರ ಹೆಗ್ಡೆ, ಪಂಚಾಯಿತಿ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಣೇಶ ಕುಮಾರ್‌, ಪಕ್ಷದ ವಿವಿಧ ಮುಖಂಡರು, ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜಾಹೀರಾತು
































 

:

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget