ಕಾರ್ಕಳ: ಅಪರಾಧ ತಡೆ ಅರಿವು ಕಾರ್ಯಕ್ರಮ-Times Of Karkala

 ಕಾರ್ಕಳ: ಅಪರಾಧ ತಡೆ ಅರಿವು ಕಾರ್ಯಕ್ರಮ-Times Of Karkala



 ಕಾರ್ಕಳ:ವೆಂಕಟರಮಣ ಮಹಿಳಾ ಕಾಲೇಜು, ಕಾರ್ಕಳ ಇದರ ವಿದ್ಯಾರ್ಥಿ ಅಪ್ತ ಸಮಾಲೋಚನೆ/ ರ‍್ಯಾಗಿಂಗ್ ವಿರೋಧಿ/ ಮಾನವ ಕಳ್ಳ ಸಾಗಣೆ ವಿರೋಧಿ ಘಟಕದ ಉದ್ಘಾಟನೆಯನ್ನುಇದೇ ಕಾಲೇಜಿನ ಹಳೆ ವಿದ್ಯಾರ್ಥಿನಿ ಶ್ರೀಮತಿ ಸಂಪಾ ಶೆಟ್ಟಿ ಪೋಲಿಸಿ ಇಲಾಖೆ, ಕಾರ್ಕಳ ಇವರು ಉದ್ಘಾಟಿಸಿದರು.

ಅಪರಾಧತಡೆ, ರ‍್ಯಾಗಿಂಗ್ ಹಾಗೂ ಮಾನವ ಕಳ್ಳಸಾಗಣೆಯನ್ನು ತಡೆಗಟ್ಟುವ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಉಷಾ ನಾಯಕ್‌ ವಹಿಸಿದ್ದರು.ಘಟಕದ ಸಂಚಾಲಕಿ ಶ್ರೀಮತಿ ಜಯಲಕ್ಷ್ಮಿ ಎನ್, ವಾಣಿಜ್ಯಉಪನ್ಯಾಸಕಿ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿಗಳಾದ  ಮಲ್ಲಿಕಾ  ಮತ್ತು  ಅನುಷಾ  ಉಪಸ್ಥಿತರಿದ್ದರು.| ಪ್ರತೀಕ್ಷಾ ಕಾರ್ಯಕ್ರಮ ನಿರೂಪಣೆ ಮಾಡಿದರು  ಸಭಾಅಂತಿಮ  ವಂದಿಸಿದರು.

ಜಾಹೀರಾತು 




























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget