ಹಿರಿಯ ನಾಗರಿಕರಿಗೆ ಗಿರಿಜಾ ಸಂಸ್ಥೆಯಿಂದ ಹೊಸ ವರ್ಷಕ್ಕೆ ಉಚಿತ ಗ್ಲುಕೋಮೀಟರ್ ಬಂಪರ್ ಕೊಡುಗೆ-Times of karkala

 ಹಿರಿಯ ನಾಗರಿಕರಿಗೆ ಗಿರಿಜಾ ಸಂಸ್ಥೆಯಿಂದ  ಹೊಸ ವರ್ಷಕ್ಕೆ ಉಚಿತ ಗ್ಲುಕೋಮೀಟರ್ ಬಂಪರ್ ಕೊಡುಗೆ

50  ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ ಸಂಸ್ಥೆಯಿಂದ ಹೊಸ ವರ್ಷಕ್ಕೆ ಗ್ಲುಕೋಮೀಟರ್ (ಮದುಮೇಹ/ಶುಗರ್ ಅಳೆಯುವ ಉಪಕರಣ) ಉಚಿತವಾಗಿ ದೊರೆಯಲಿದೆ. 
ಅರ್ಹ ಹಿರಿಯ ನಾಗರಿಕರು ತಮ್ಮ ಆಧಾರ್ ಕಾರ್ಡ್ ತೋರಿಸಿ ಇದರ ಸದುಪಯೋಗವನ್ನು ಪಡೆಯಬಹುದು. ಈ ಕೊಡುಗೆ ಜನವರಿ 15  ನೇ ತಾರೀಖಿನ ವರೆಗೆ ಮಾತ್ರ. ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ ಸಂಸ್ಥೆಯ ಉಡುಪಿ, ಮಂಗಳೂರು. ಕುಂದಾಪುರ, ಶಾಖೆಯಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳಿಗೆ ಉಡುಪಿ, ಮಂಗಳೂರು. ಕುಂದಾಪುರ, ಶಾಖೆಯನ್ನು ಸಂಪರ್ಕಿಸಿ ತಿಳಿದುಕೊಳ್ಳಬಹುದು. 


ದೂರವಾಣಿ ಸಂಖ್ಯೆ: 99720 44485


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget